ಇನ್ಫೋಸಿಸ್ಸಿಗೆ ಸೇರಲು ನಾಳೆನೇ ಕಡೆ ದಿನ

ವಿದ್ಯಾರ್ಹತೆ:
* ಬಿ.ಇ/ಬಿ.ಟೆಕ್/ ಎಂ.ಇ/ಎಂ.ಟೆಕ್/ಎಂಸಿಎ/ಎಂಎಸ್ಸಿ(ಕಂಪ್ಯೂ ಸೈನ್ಸ್/ಎಲೆಕ್ಟ್ರಾನಿಕ್ಸ್/ಗಣಿತ/ಭೌತಶಾಸ್ತ್ರ/ಸ್ಟಾಟಿಸಿಕ್ಸ್/ಮಾಹಿತಿ ತಂತ್ರಜ್ಞಾನ/ಇನ್ಫೋ ಸೈನ್ಸ್ ಮಾತ್ರ)
* ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆಯ ದಾಖಲೆಗಳು ಏಕ್ ದಂ ಚೆನ್ನಾಗಿರಬೇಕು(ಉತ್ತಮ ಅಂಕಗಳೊಂದಿಗೆ ಪಾಸಾಗಿರುವವರಿಗೆ ಮಾತ್ರ ಛಾನ್ಸ್)
* 2010 ಶೈಕ್ಷಣಿಕ ವರ್ಷದ ಪದವಿ ಪರೀಕ್ಷೆಯಲ್ಲಿ ಉತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಬೇಕು.
* ಕಳೆದ 9 ತಿಂಗಳಲ್ಲಿ ಇನ್ಫೋಸಿಸ್ ನಡೆಸಿದ ಯಾವುದೇ ಸಂದರ್ಶನದಲ್ಲಿ ಪಾಲ್ಗೊಂಡಿರಬಾರದು.
ಮೇಲ್ಕಂಡ ಅರ್ಹತೆಯುಳ್ಳವರು ತಮ್ಮ ಸ್ವ ವಿವರಗಳುಳ್ಳ ಅರ್ಜಿಯನ್ನು [email protected]ಗೆ ಮಂಗಳವಾರ ನವೆಂಬರ್ 17, 2010 ರೊಳಗೆ ಕಳಿಸತಕ್ಕದ್ದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಇಮೇಲ್ ಮೂಲಕ ತಿಳಿಸಲಾಗುವುದು ಎಂದು ಇನ್ಫೋಸಿಸ್ ನ ಮಾನವ ಸಂಪನ್ಮೂಲ ವಿಭಾಗದವರು ಪ್ರಕಟಿಸಿದ್ದಾರೆ.












Click it and Unblock the Notifications