ದಟ್ಸ್ ಕನ್ನಡ ಕಚೇರಿಯಲ್ಲಿ ವಾಕ್-ಇನ್ ಸಂದರ್ಶನ

ಇದೇ ಶನಿವಾರ, 13ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ವಾಕ್-ಇನ್ ಸಂದರ್ಶನವನ್ನು ನಡೆಸಲಾಗುತ್ತಿದೆ. ಆಸಕ್ತಿ ಇರುವವರು ಬಯೋಡೇಟಾ ಹಿಡಿದು ಸಂದರ್ಶನಕ್ಕೆ ಹಾಜರಾಗಿ.
ಕೆಲಸದ ವಿವರ
ಕಂಪನಿ : ಗ್ರೇನಿಯಂ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ.
ವಿಭಾಗ : ಟೆಕ್
ಹುದ್ದೆಯ ಹೆಸರು : ಸಾಫ್ಟ್ ವೇರ್ ಇಂಜಿನಿಯರ್
ಕೆಲಸದ ಅನುಭವ : 2+ ವರ್ಷ
ಶಿಫ್ಟ್ : ಸಾಮಾನ್ಯ
ಬೇಕಾಗಿರುವ ನೈಪುಣ್ಯತೆ
* PHP, MySql, XML, AJAX, HTML, Javascript, CSS.
* Drupal / Smarty templates ಬಗ್ಗೆ ಮಾಹಿತಿ ಇದ್ದರೆ ಅನುಕೂಲ.
* OOPS ಬಗ್ಗೆ ಪರಿಣತಿ ಹೊಂದಿರಬೇಕು.
* ಉತ್ತಮ ಸಂವಹನ ಕೌಶಲ್ಯತೆ ಹೊಂದಿರಬೇಕು.
ಕಚೇರಿಯ ವಿಳಾಸ ಹೀಗಿದೆ
ಗ್ರೇನಿಯಂ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ.
# 74/2, 2ನೇ ಮಹಡಿ, ಸಂಜನಾ ಪ್ಲಾಜಾ
ಆನೆ ಬಂಡೆ ರಸ್ತೆ, ಜಯನಗರ 3ನೇ ಬ್ಲಾಕ್
ಹೊಟೇಲ್ ಪ್ರೆಸಿಡೆಂಟ್ ಎದಿರು
ಬೆಂಗಳೂರು - 560 011
ಸಂಪರ್ಕ ವ್ಯಕ್ತಿ : ಮಾಲತಿ ಎ.
ಈಮೇಲ್ : [email protected]
ದೂರವಾಣಿ : +91-80-6715 0816
ಫ್ಯಾಕ್ಸ್ : +91-80-6715 0801
ಸ್ನೇಹಿತರೆ ಗಮನಿಸಿ : ಉತ್ತಮ ಕೆಲಸದ ಅಗತ್ಯ ನಿಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೂ ಇರಬಹುದು. ಕೂಡಲೆ ಕಾರ್ಯತತ್ಪರರಾಗಿ ಇತರರಿಗೂ ತಿಳಿಸಿ. ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಕೆಲಸದ ಅವಶ್ಯಕತೆ ಇದ್ದವರಿಗೆ ಸಿಗಲಿ. ಆಲ್ ದಿ ಬೆಸ್ಟ್.
ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications