ನಮ್ಮ ಮೆಟ್ರೋ ರೈಲು ಯೋಜನೆ ಇನ್ನಷ್ಟು ವಿಸ್ತರಣೆ

ಎರಡನೇ ಹಂತದ ವಿಸ್ತರಣೆ ವಿವರ ಇಂತಿದೆ:
* ಯೋಜನಾ ವೆಚ್ಚ: 14, 000 ಕೋಟಿ ರು.
* ಮೈಸೂರು ರಸ್ತೆ ಟರ್ಮಿನಲ್ ನಿಂದ ಕೆಂಗೇರಿ(7.7 ಕಿ.ಮೀ)
* ಬೈಯಪ್ಪನಹಳ್ಳಿಯಿಂದ ಐಟಿಪಿಎಲ್ (11.6 ಕಿ.ಮೀ)
* ಹೆಸರಘಟ್ಟ ಕ್ರಾಸ್ ನಿಂದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ( 4.2 ಕಿ.ಮೀ)
* ಪುಟ್ಟೇನಹಳ್ಳಿಯಿಂದ ಅಂಜನಾಪುರ ( 6.7ಕಿ.ಮೀ)
* ಐಐಎಂ, ಬನ್ನೇರುಘಟ್ಟ ರಸ್ತೆಯಿಂದ ನಾಗಾವಾರ (26.1 ಕಿ.ಮೀ)

ಮೆಟ್ರೋ ಎರಡನೇ ಹಂತದ ಕಾಮಗಾರಿಯ ಯೋಜನಾ ವೆಚ್ಚ 14 ಸಾವಿರ ಕೋಟಿ ರುಗಳಾಗಿದೆ. ಇದರಲ್ಲಿ 5,453 ಕೋಟಿ ರು ಗಳನ್ನು ರಾಜ್ಯ ಸರ್ಕಾರ ನೀಡಲಿದೆ. ಮೊದಲ ಹಂತದ ಜೊತೆ ಜೊತೆಗೆ ಎರಡನೇ ಹಂತದ ಕಾಮಗಾರಿ ಕೂಡಾ ನಡೆಯಲಿದೆ ಎಂದು ಆಚಾರ್ಯ ಹೇಳಿದರು.

Click it and Unblock the Notifications