ಬೆಂಗಳೂರಿಗೆ ಪ್ರಪ್ರಥಮ ವಿಮಾನಯಾನ ವಿವಿ

ಬೆಂಗಳೂರು,

ನ.
2
:
ಅಂತಾರಾಷ್ಟ್ರೀಯ
ಮಟ್ಟದಲ್ಲಿ
ಬೆಂಗಳೂರು
ಮತ್ತೆ
ರಾರಾಜಿಸಲಿದೆ.
ಇದೇ
ಮೊದಲ
ಬಾರಿಗೆ
ವಿಮಾನಯಾನಕ್ಕೆ
ಸಂಬಂಧಿಸಿದಂತೆ
ವಿಶ್ವವಿದ್ಯಾಲಯ
ಹಾಗೂ
ತರಬೇತಿ
ಕೇಂದ್ರವನ್ನು
ಬೆಂಗಳೂರಿನಲ್ಲಿ
ಸ್ಥಾಪಿಸುವ
ಸಂಬಂಧ
ಸೋಮವಾರ
ಒಪ್ಪಂದವೊಂದಕ್ಕೆ
ಸಹಿ
ಹಾಕಲಾಗಿದೆ.

id="toptextpromo">

ಆಸ್ಟ್ರೇಲಿಯಾ

ಮೂಲದ
ಏಷಿಯಾ-ಫೆಸಿಫಿಕ್
ವಿಮಾನಯಾನ
ಕೇಂದ್ರ(ಸಿಎಪಿಎ)
ಬೆಂಗಳೂರು
ಮೂಲದ
ಸುಬ್ರಮಣ್ಯ
ಕನ್
ಸ್ಟ್ರಕ್ಷನ್
ಅಂಡ್
ಡೆವಲಪ್
ಮೆಂಟ್
ಕಂಪನಿ
ಜಂಟಿಯಾಗಿ
ಇದಕ್ಕೆ
ಅಂಕಿತ
ಹಾಕಿವೆ.
ಸಿಡ್ನಿ
ಮೂಲದ
ಸಿಎಪಿಎ
ಜಾಗತಿಕವಾಗಿ
ಉದ್ಯಮ
ಸಂಶೋಧನೆ
ಹಾಗೂ
ವಿಶ್ಲೇಷಣೆಯಲ್ಲಿ
ಉತ್ತಮ
ಹೆಸರು
ಮಾಡಿದೆ.
ಸುಬ್ರಮಣ್ಯ
ಕಂಪನಿ
555
ಕೋಟಿ
ರುಪಾಯಿಗಳನ್ನು
ಯೋಜನೆಗೆ
ಒದಗಿಸಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಇದು

ಬೆಂಗಳೂರು
ಸಮೀಪದಲ್ಲೇ
50
ಎಕರೆ
ಜಾಗದಲ್ಲಿ
2012ರೊಳಗೆ
ನಿರ್ಮಾಣಗೊಳ್ಳಲಿದೆ.
ಜಾಗತಿಕ
ಮಟ್ಟದಲ್ಲಿ
ಭಾರತದ
ವಿಮಾನಯಾನ
ಕ್ಷೇತ್ರದ
ಮಾರುಕಟ್ಟೆಯಲ್ಲಿ
ಅತ್ಯಂತ
ವೇಗವಾಗಿ
ಬೆಳೆಯುತ್ತಿರುವ
ಉದ್ಯಮವಾಗಿದೆ.
ವರ್ಷಕ್ಕೆ
14
ಸಾವಿರ
ಪೈಲೆಟ್
ಗಳು
ಬೇಕಾಗಿದ್ದಾರೆ.
ಆದರೆ,
ಪ್ರತಿವರ್ಷ
9ಸಾವಿರ
ಸಿಬ್ಬಂದಿಗಳ
ಕೊರತೆ
ಇದೆ
ಎಂದು
ಆಸ್ಟ್ರೇಲಿಯಾದ
ಭಾರತೀಯ
ರಾಯಬಾರಿ
ಅಧಿಕಾರಿಗಳ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+