ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ತಂದೆ
ರೂರ್ಕೆಲಾ(ಒರಿಸ್ಸಾ),
ಸೆ.18: ಕೊಳಗೇರಿಯೊಂದರಲ್ಲಿ ತನ್ನ ಐದು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸುತ್ತಿದ್ದ ಕಾಮುಕ ತಂದೆಯೊಬ್ಬನನ್ನು ಬಂಧಿಸಿದ್ದಾಗಿ ರೂರ್ಕೆಲಾ ಪೊಲೀಸರು ತಿಳಿಸಿದ್ದಾರೆ. id="toptextpromo">ಬಿಜಯ್
ಛಂಪುವಾ ಎಂಬುವವನು ತನ್ನ ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿದ್ದ. ಇದಕ್ಕೆ ಆತನ ಗೆಳೆಯ ಕಿಶೋರ್ ಧನುವರ್ ಎಂಬಾತನೂ ಸಾಥ್ ನೀಡಿದ್ದ. ರೂರ್ಕೆಲಾದಲ್ಲಿನ ಪ್ರೇಮ್ ನಗರ್ ಎಂಬ ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆಯುತ್ತಿತ್ತು. id='are-slot-1' class='oiad oi-axt oiadv'> id='top-searched-articles'>ಅತ್ಯಾಚಾರಕ್ಕೆ
ಯತ್ನಿಸುತ್ತಿರಬೇಕಾದರೆ ಐದು ವರ್ಷದ ಪೋರಿ ಜೋರಾಗಿ ಕಿರುಚಿಕೊಂಡ ಕಾರಣ ನೆರೆಹೊರೆಯವರು ಎಚ್ಚೆತ್ತುಕೊಂಡು ನೋಡಿದಾಗ ಈ ದುಷ್ಕೃತ್ಯ ಬಯಲಾಗಿದೆ. ಸಾರ್ವಜನಿಕರು ತಕ್ಷಣ ಕಾಮುಕರ ಕೈಯಿಂದ ಬಾಲಕಿಯನ್ನು ರಕ್ಷಿಸಿದರು. ಸರಿಸುಮಾರು 30ರ ವಯಸ್ಸಿನವರಾದ ಇವರು ಹಿಡಿದು ಈಗ ಪೊಲೀಸರಿಗೆ ಒಪ್ಪಿಸಲಾಗಿದೆ.











Click it and Unblock the Notifications