ಕಡೂರಿನಲ್ಲಿ ಬಿಜೆಪಿ, ಗುಲ್ಬರ್ಗಾದಲ್ಲಿ ಜೆಡಿಎಸ್ ಅಲೆ

ಗುಲ್ಬರ್ಗಾದಲ್ಲಿ ಮೂರನೇ ಹಂತದ ಮತಎಣಿಕೆ ಕಾರ್ಯ ಮುಗಿದಿದ್ದು ಜೆಡಿಎಸ್ ನ ಅಭ್ಯರ್ಥಿಅರುಣಾ ರೇವೂರ 541 ಮತಗಳ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 16 ಸುತ್ತ್ತಿನ ಮತಎಣಿಕೆ ಇದ್ದು ಮಧ್ಯಾನ್ಹ12ರ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಕಡೂರಿನಲ್ಲಿ ಮೂರನೇ ಹಂತದ ಮತಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿಯ ಅಭ್ಯರ್ಥಿ ವಿಶ್ವನಾಥ್ 5217 ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಇನ್ನು 12 ಸುತ್ತಿನ ಮತಎಣಿಕೆ ಬಾಕಿಯಿದೆ.
ಉಪಚುನಾವಣೆ ಅಂತಿಮ ಫಲಿತಾಂಶ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಗೆದ್ದವರಿಗೆ ಹೂಗುಚ್ಛ ಕಳಿಸಿ












Click it and Unblock the Notifications