ಬಿಹಾರ : ಅ.21 ರಿಂದ ಆರು ಹಂತದಲ್ಲಿ ಚುನಾವಣೆ

ಅಕ್ಟೋಬರ್ 24, ಅಕ್ಟೋಬರ್ 28, ನವೆಂಬರ್ 1, ನವೆಂಬರ್ 9 ಮತ್ತು ನವೆಂಬರ್ 20 ರಂದು ಚುನಾವಣೆಗಳು ನಡೆಯಲಿವೆ. 243 ವಿಧಾನಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯ ಫಲಿತಾಂಶ ನವೆಂಬರ್ 24ರಂದು ಹೊರಬೀಳಲಿದೆ. 56,943 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 5.5 ಕೋಟಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಸಂಸದ ದಿಗ್ವಿಜಯ್ ಸಿಂಗ್ ಮರಣದ ನಂತರ ತೆರವಾಗಿರುವ ಬಿಹಾರದ ಬಂಕಾಪುರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್ 1 ರಂದು ಚುನಾವಣೆಗಳು ನಡೆಯಲಿವೆ.











Click it and Unblock the Notifications