ಆಸೀಸ್ ಆಟಗಾರರ ಸಂಪರ್ಕ ಸಾಧಿಸಿದ್ದ ಬುಕ್ಕಿ

ಮೆಲ್ಬೂರ್ನ್,

ಸೆ.
1
:
ಕಳೆದ
ವರ್ಷ
ಇಂಗ್ಲೆಂಡ್
ಪ್ರವಾಸದ
ವೇಳೆ
ಭಾರತದ
ಬುಕ್ಕಿಗಳೊಂದಿಗೆ
ಸಂಪರ್ಕ
ಹೊಂದಿರುವ
ಶಂಕಿತ
ಮುಂಬೈ
ಗ್ಯಾಂಗ್
ಸ್ಟರ್
ತಮಗೆ
ಫಿಕ್ಸಿಂಗ್
ಆಹ್ವಾನ
ನೀಡಿದ್ದ
ಎಂದು
ಆಸ್ಟ್ರೇಲಿಯಾದ
ಕ್ರಿಕೆಟಿಗರಾದ
ಶೇನ್
ವಾಟ್ಸನ್
ಮತ್ತು
ಬ್ರಾಡ್
ಹಾಡೀನ್
ಹೇಳಿಕೊಂಡಿದ್ದಾರೆ.

id="toptextpromo">

ಲಾರ್ಡ್ಸ್

ಟೆಸ್ಟ್
ಪಂದ್ಯದ
ಬಳಿಕ
ಪಶ್ಚಿಮ
ಲಂಡನ್
ನಲ್ಲಿ
ತಂಡ
ತಂಗಿದ್ದ
ಹೋಟೆಲ್
ರಾಯಲ್
ಕೆನ್
ಸಿಂಗ್ಟನ್
ಗಾರ್ಡನ್
ಬಾರ್
ನಲ್ಲಿ
ಆಲ್
ರೌಂಡರ್
ವಾಟ್ಸನ್
ಮತ್ತು
ವಿಕೆಟ್
ಕೀಪರ್
ಹಾಡೀನ್
ಅವರನ್ನು
ಬುಕ್ಕಿ
ಸಂಪರ್ಕಿಸಿದ್ದ
ಎಂದು
ಸಿಡ್ನಿ
ಮಾರ್ನಿಂಗ್
ಹೆರಾಲ್ಡ್
ವರದಿ
ಮಾಡಿತ್ತು.
ಬುಕ್ಕಿ
ಸಂಪರ್ಕಿಸಿದ
ಬೆನ್ನಲ್ಲಿಯೇ
ಇಬ್ಬರೂ
ಆಟಗಾರರು
ಇದನ್ನು
ವ್ಯವಸ್ಥಾಪಕರ
ಗಮನಕ್ಕೆ
ತಂದಿದ್ದರು
ಮತ್ತು
ಇಬ್ಬರೂ
ಯಾವುದೇ
ತಪ್ಪು
ಮಾಡಿದ
ಅನುಮಾನಗಳಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಆತ

ಭಾರತದಲ್ಲಿ
ಕಾನೂನು
ಬಾಹಿರ
ಬುಕ್
ಮೇಕರ್
ಗಳ
ಜೊತೆ
ಸಂಪರ್ಕ
ಹೊಂದಿರುವ
ಮುಂಬೈ
ಗ್ಯಾಂಗ್
ಸ್ಟರ್
ಎಂದು
ಐಸಿಸಿಯ
ಉನ್ನತ
ಮೂಲಗಳು
ತಿಳಿಸಿವೆ
ಎಂದು
ಪತ್ರಿಕೆ
ವರದಿ
ಮಾಡಿತ್ತು.
ಬುಕ್ಕಿಯು
ತಮ್ಮನ್ನು
ಎರಡು
ಬಾರಿ
ಸಂಪರ್ಕಿಸಿದ್ದ
ಎಂದು
ದೃಢಪಡಿಸಿರುವ
ವಾಟ್ಸನ್,
ಆತ
ಕಾನೂನು
ಬಾಹಿರ
ಬುಕ್
ಮೇಕರ್
ಎಂಬ
ಹೆಚ್ಚಿನ
ಮಾಹಿತಿ
ಸಿಗುವವರೆಗೂ
ನಾನು
ಬಗ್ಗೆ
ಹೆಚ್ಚು
ಚಿಂತಿಸಿರಲಿಲ್ಲ.
ಸಾಮಾನ್ಯ
ಅಭಿಮಾನಿಗಳಿಗಿಂತ
ಆತ
ಭಿನ್ನವಾಗಿದ್ದ
ಎಂದು
ವಾಟ್ಸನ್
ಆಸ್ಟ್ರೇಲಿಯನ್
ಅಸೋಸಿಯೆಟೇಡ್
ಪ್ರೆಸ್
ಗೆ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+