ವೆಬ್ಬಿನಲ್ಲಿ ಪೇಜಾವರ ಶ್ರೀ ಚಾತುರ್ಮಾಸ್ಯ

ಯಾವುದೇ ಬಿಗುಮಾನವಿಲ್ಲದ ಸದಾ ಜನರ ಮಧ್ಯೆಯೇ ಇರಲಿಚ್ಛಿಸುವ ಶ್ರೀಗಳು, ಇದೀಗ ಅಂತರ್ಜಾಲದ ಭಕ್ತರಿಗೂ ಸುಲಭವಾಗಿ ಲಭ್ಯವಾಗಲಿದ್ದಾರೆ. ತಮ್ಮ ಚಾತುರ್ಮಾಸ್ಯದ ಉಪನ್ಯಾಸಗಳು, ಪ್ರವಚನಗಳ ಧ್ವನಿಮುದ್ರಣಗಳು ಪ್ರತಿದಿನ ತಾಣದಲ್ಲಿ ಪ್ರಕಟವಾಗುತ್ತಿದ್ದು ಮಹಾಭಾರತ, ಜಿಜ್ಞಾಸಾಧಿಕರಣ, ಆನಂದಮಯಾಧಿಕರಣ ಮುಂತಾದ ಪ್ರವಚನಗಳು ಈಗಾಗಲೇ ಲಭ್ಯವಿದೆ. ಪ್ರತಿದಿನದ ಕಾರ್ಯಕ್ರಮಗಳ ಚಿತ್ರಪಟಗಳು ಪ್ರಕಟಗೊಳ್ಳುತ್ತವೆ. ಆಸಕ್ತರು ಪೇಜಾವರರ ದರ್ಶನ ಭಾಗ್ಯ ಹಾಗೂ ವಿಚಾರಧಾರೆಗಳನ್ನು ಇಂಟರ್ನೆಟ್ ಮೂಲಕ ಪಡೆಯಬಹುದು.












Click it and Unblock the Notifications