ಅನ್ನಪೂರ್ಣ ಇದು ಭಾರತದ ಹೊಸ ಸೂಪರ್ ಗಣಕ
ಚೆನ್ನೈ,
ಜು.31: ಭಾರತದ ಹೊಚ್ಚ ಹೊಸ ಸೂಪರ್ ಕಂಪ್ಯೂಟರ್ 'ಅನ್ನಪೂರ್ಣ' ಕ್ಕೆ ಇಂದು ಇಲ್ಲಿನ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ (IMSC) ಕೇಂದ್ರದಲ್ಲಿ ಚಾಲನೆ ನೀಡಲಾಯಿತು. id="toptextpromo">ಅಣುಶಕ್ತಿ
ಆಯೋಗದ ಮುಖ್ಯಸ್ಥ ಶ್ರೀಕುಮಾರ್ ಬ್ಯಾನರ್ಜಿ ಅವರು ಇಂದು(ಜು.31) 'ಅನ್ನಪೂರ್ಣ'ವನ್ನು ಪರಿಚಯಿಸಿದರು. ಭಾರತದ ಅತ್ಯಂತ ವೇಗದ ಕಂಪ್ಯೂಟರ್ ಗಳ ಪಟ್ಟಿಯಲ್ಲಿ ಏಳನೇ ಸೂಪರ್ ಗಣಕವಾಗಿ ಅನ್ನಪೂರ್ಣ ಸೇರ್ಪಡೆಗೊಂಡಿದೆ. id='are-slot-1' class='oiad oi-axt oiadv'> id='top-searched-articles'>ಅನ್ನಪೂರ್ಣ
high-performance computation (HPC) ಕ್ಲಸ್ಟರ್ ನ ಜೊತೆ 1.5 Tera Byte ಮೆಮೋರಿ ಹಾಗೂ 30 ಟಿಬಿ ಸ್ಥಳಾವಕಾಶ ಕ್ಲಸ್ಟರ್ ಸೌಲಭ್ಯವಿರುತ್ತದೆ. ಉನ್ನತ ಸ್ತರದ ಭೌತ ವಿಜ್ಞಾನ ಹಾಗೂ ಗಣಿತದ ಲೆಕ್ಕಗಳನ್ನು ಬಗೆಹರಿಸಲು ಇದು ಸಹಕಾರಿಯಾಗಲಿದೆ.











Click it and Unblock the Notifications