ಬಿಕಿನಿ ಕಿಲ್ಲರ್ ಶೋಭರಾಜ್ ಗೆ ಶಿಕ್ಷೆ: ನೇಪಾಳ
ಕಠ್ಮಂಡು,
ಜು.31: ಬಿಕಿನಿ ಕಿಲ್ಲರ್ ಎಂದೇ ಕುಖ್ಯಾತಿ ಹೊಂದಿರುವ ಚಾರ್ಲ್ಸ್ ಶೋಭರಾಜ್ ಗೆ 1975ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ನೇಪಾಳದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. id="toptextpromo">ನ್ಯಾಯಮೂರ್ತಿ
ರಾಮ್ ಕುಮಾರ್ ಪ್ರಸಾದ್ ಷಾ ಹಾಗೂ ಗೌರಿ ಧಕಾಲ್ ಇವರಿದ್ದ ನ್ಯಾಯಪೀಠ 2004 ರಲ್ಲಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ತೀರ್ಪು ನೀಡಿದೆ. id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ಪ್ರವಾಸಿ ಕೊನ್ನಿ ಜೊ ಬ್ರೊನ್ಜಿಕ್ ಅವರನ್ನು ನೇಪಾಳದಲ್ಲಿ 2004ರಲ್ಲಿ ಕೊಲೆಗೈದ ಆರೋಪ ಹೊತ್ತಿರುವ ಶೋಭರಾಜ್ , 2006 ರಲ್ಲಿ ನೇಪಾಳ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.











Click it and Unblock the Notifications