ಬೆಳಕಿಗಿಟ್ಟರೆ ಸಾಕು ಮೊಬೈಲ್ ಚಾರ್ಜ್ ಆಗುತ್ತೆ
ನವದೆಹಲಿ,
ಜು. 29: ಪ್ರಮುಖ ಮೊಬೈಲ್ ದೂರವಾಣಿ ಕಂಪೆನಿ ವೊಡಾಫೋನ್ ಎಸ್ಸಾರ್ ಆಧುನಿಕ ತಂತ್ರಜ್ಞಾನದ ಪರಿಸರ ಸ್ನೇಹಿ, ಸೌರ ವಿದ್ಯುತ್ ನಿಂದ ಚಾರ್ಜ್ ಮಾಡಬಹುದಾದ ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. id="toptextpromo">ಕಂಪೆನಿಯ
ಹೊಸ ಮಾದರಿಯ ವಿಎಫ್ 247 ಸೌರ ವಿದ್ಯುತ್ ಮೊಬೈಲ್ ತನ್ನಿಂತಾನೆ ಬೆಳಕಿನಿಂದ ಚಾರ್ಜ್ ಅಗುತ್ತದೆ ಎಂದು ಕಂಪೆನಿ ಹೇಳಿದ್ದು, ವಿಶೇಷ ಹಾರ್ಡ್ ವೇರ್ ಬಳಸಿರುವುದರಿಂದ ಕೊಠಡಿಯ ಒಳಭಾಗದಲ್ಲಿನ ಸಾಮಾನ್ಯ ಬೆಳಕಿಗೆ ಚಾರ್ಜ್ ಆಗುತ್ತದೆ ಎಂದು ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಸುದ್ದಿಗಾರರೊಂದಿಗೆ
ಮಾತನಾಡಿದ ವೊಡಾಫೋನ್ ಎಸ್ಸಾರ್ ನ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಪೀಟrರ್ಸ್ ಅವರು ಕಂಪೆನಿ ದೇಶದ ಮಾರುಕಟ್ಟೆಯಲ್ಲಿ ಶೇ.20 ಪಾಲನ್ನು ಹೊಂದಿದ್ದು ಇದರ ಹೆಚ್ಚಳಕ್ಕೆ ನೂತನ ಫೋನ್ ಸಹಾಯಕವಾಗಲಿದೆ ಎಂದಿದ್ದಾರೆ. ವೊಡಾಫೋನ್ ಗ್ರಾಮೀಣ ಪ್ರದೇಶದಲ್ಲಿ ಶೇ.65 ಪಾಲು ಹೊಂದಿದ್ದು ಎರಡನೇ ದೊಡ್ಡ ಕಂಪೆನಿಯಾಗಿದೆ.











Click it and Unblock the Notifications