ವಿಶ್ವಸಂಸ್ಥೆ ಪ್ರವೇಶಿಸಿದ ಕನ್ನಡಿಗ ಕೋನಾರ್ಕ್

ಸ್ವಿಜರ್ ಲ್ಯಾಂಡ್ ನ ಜಿನೇವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಿವೃತ್ತ ಅಧಿಕಾರಿ ಕೆ ಪ್ರಮೋದ್ ಕೋನಾರ್ಕ್ ರೈ ಅವರ ಮಗನಾಗಿರುವ ಕೋನಾರ್ಕ್ ರೈ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ನಲ್ಲಿ ತರಬೇತಿ ಪಡೆದಿದ್ದು, ಅನೇಕ ಅಂತಾರಾಷ್ಟ್ರೀಯ ಮಟ್ಟದ ಮಾದರಿ ನ್ಯಾಯಾಲಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಕೋನಾರ್ಕ್ ಅವರು ಕೆಕೆ ವೇಣುಗೋಪಾಲ್ ಮತ್ತು ಉದಯ್ ಹೊಳ್ಳ ಅವರ ಬಳಿ ತರಬೇತಿ ಪಡೆಯುತ್ತಿದ್ದರು.











Click it and Unblock the Notifications