ಕೇಂದ್ರೀಯ ವಿವಿ : ಜು.25ಕ್ಕೆ ಸಿಇಟಿ

ಗುಲ್ಬರ್ಗಾ,

ಜು.
23
:
ವಿವಿಧ
ಕೋರ್ಸ್
ಗಳ
ಪ್ರವೇಶಕ್ಕಾಗಿ
ಗುಲ್ಬರ್ಗಾದಲ್ಲಿರುವ
ಕರ್ನಾಟಕದ
ಕೇಂದ್ರೀಯ
ವಿಶ್ವವಿದ್ಯಾಲಯ
ಇದೇ
ತಿಂಗಳ
25
ರಂದು
ಗುಲ್ಬರ್ಗಾ,
ಮೈಸೂರು,
ಬೆಂಗಳೂರು,
ಧಾರವಾಡ
ಮತ್ತು
ಬೆಳಗಾವಿಯಲ್ಲಿ
ಪ್ರವೇಶ
ಪರೀಕ್ಷೆಯನ್ನು
ನಡೆಸಲಿದೆ.

id="toptextpromo">

ವಿಶ್ವವಿದ್ಯಾಲಯದ

ವೆಬ್
ಸೈಟ್
ನಲ್ಲಿ
ವೇಳಾಪಟ್ಟಿ
ಮತ್ತಿತರ
ವಿವರಗಳ
ಲಭ್ಯವಿದೆ.
ಯಾರಿಗಾದರೂ
ಪ್ರವೇಶ
ತಲುಪದೆ
ಇದ್ದರೆ
ವೆಬ್
ಸೈಟ್
ಮೂಲಕ
ಡೌನ್
ಲೋಡ್
ಮಾಡಿಕೊಳ್ಳಬಹುದು
ಎಂದು
ವಿವಿ
ಪ್ರಕಟಣೆ
ತಿಳಿಸಿದೆ.
ಬಿಎ(ಆನರ್ಸ್)
ಇಂಟಗ್ರೇಟಿಡ್
ಕೋರ್ಸ್
ಗಳಿಗೆ
ಮತ್ತು
ಎಂಎಸ್ಸಿ(ಪ್ರಾದೇಶಿಕ
ಅಭಿವೃದ್ಧಿಯಲ್ಲಿ
ಭೂಬಳಕೆ)
ಕೋರ್ಸ್
ಗಳಿಗೆ
ಪ್ರವೇಶ
ಪರೀಕ್ಷೆ
ಇರುವುದಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಕೋರ್ಸ್
ಗಳಿಗೆ
ಅರ್ಜಿ
ಸಲ್ಲಿಸುವವರು
ಮತ್ತು
ಸಿಇಟಿ
ಪರೀಕ್ಷೆ
ತೆಗೆದುಕೊಂಡರುವವರು
ಇದೇ
ತಿಂಗಳ
29
ರಂದು
ವಿಶ್ವವಿದ್ಯಾಲಯಗಳಲ್ಲಿ
ಕೌನ್ಸ್
ಲಿಂಗ್
ಗೆ
ಹಾಜರಾಗಬೇಕು.
ಪರೀಕ್ಷೆಯ
ಫಲಿತಾಂಶವನ್ನು
ಆಗಸ್ಟ್
3ರಂದು
ಪ್ರಕಟಿಸಲಾಗುತ್ತದೆ.
ಮಾಹಿತಿಗೆ
ಮೊಬೈಲ್
ಸಂಖ್ಯೆ
94816
36302
ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+