ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ. ಬಂಗಾಲದಲ್ಲಿ ರೈಲು ದುರಂತ : 55 ಸಾವು

By Staff
|
Google Oneindia Kannada News

Railway accident, West Bengal
ಬಿರ್ಬುಮ್(ಪಶ್ಚಿಮ ಬಂಗಾಲ), ಜು. 19 : ವನಾಚಲ ಎಕ್ಸ್ ಪ್ರೆಸ್ ರೈಲಿಗೆ ಹಿಂದಿನಿಂದ ಸೂಪರ್ ಫಾಸ್ಟ್ ನಲ್ಲಿ ಬಂದ ಉತ್ತರಬಾಂಗ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದರಿಂದ 55ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 100 ಹೆಚ್ಚು ಜನರು ಗಾಯಗೊಂಡಿರುವ ದಾರುಣ ಘಟನೆ ಪಶ್ಚಿಮ ಬಂಗಾಲ ಬಿರ್ಬುಮ್ ಜಿಲ್ಲೆಯ ಸೈಂತಿಯಾ ರೈಲ್ವೆ ನಿಲ್ದಾಣದ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.

ರೈಲುಗಳ ಅಪಘಾತಕ್ಕೆ ನಿಲ್ದಾಣದಲ್ಲಿ ನಿಂತಿದ್ದ ವನಾಚಲ ರೈಲಿನ ಬೋಗಿಗಳು ಚೆಲ್ಲಾಪಿಲ್ಲಿಯಾಗಿವೆ. ಸುಮಾರು 25 ರಿಂದ 30 ಅಡಿ ದೂರ ಬೋಗಿಗಳು ಬಿದ್ದಿವೆ. ಮೃತಪಟ್ಟವರಲ್ಲಿ ವನಾಚಲ ಎಕ್ಸ್ ಪ್ರೆಸ್ ನಲ್ಲಿ ಜನರು ಎಂದು ತಿಳಿದು ಬಂದಿದೆ. ಉತ್ತರಬಾಂಗ್ ರೈಲಿನ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ ಕೆಲ ಹೊತ್ತಿನಲ್ಲಿ ಘಟನಾ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

English summary
ಪ. ಬಂಗಾಲದಲ್ಲಿ ರೈಲು ದುರಂತ : 55 ಸಾವು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X