ಪಾಕಿಗಳು ಉಗ್ರರಷ್ಟೆ ಅಲ್ಲ ಅಪ್ಪಟ ರಸಿಕರು ಕೂಡಾ
ಇಸ್ಲಾಮಾಬಾದ್,
ಜು. 16 : ಪಾಕಿಸ್ತಾನ ಬರೀ ಭಯೋತ್ಪಾದನೆಗೆ ಮಾತ್ರ ಹೆಸರುವಾಸಿಯಲ್ಲ, ಭಾರಿ ಪ್ರಮಾಣದ ರಸಿಕರನ್ನು ಹೊಂದಿರುವ ದೇಶ ಎಂಬ ಕಿರೀಟವನ್ನು ಕೂಡಾ ಹೊಂದಿದೆ. ಅಂತರ್ಜಾಲದ ಮೂಲಕ ಅತೀ ಹೆಚ್ಚು ಸೆಕ್ಸ್ ಗೆ ಸಂಬಂಧಿಸಿದ ವಿಡಿಯೋ ಚಿತ್ರಗಳನ್ನು ವೀಕ್ಷಣೆ ಮಾಡಿದ ದೇಶವೆಂಬ ಅಪಕೀರ್ತಿಗೆ ಪಾತ್ರವಾಗಿದೆ. id="toptextpromo">ಗೂಗಲ್
ಡಾಟ್ ಕಾಂ ಈ ವರದಿಯನ್ನು ಬಹಿರಂಗಗೊಳಿಸಿದ್ದು, ವೆಬ್ ಸೈಟ್ ನಲ್ಲಿ ಸೆಕ್ಸ್ ಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಣೆ ಮಾಡುವುದರಲ್ಲಿ ಪಾಕಿಸ್ತಾನ ಮೊದಲ ಸ್ಥಾನ ಪಡೆದಿದೆ. ಗೂಗಲ್ ಬಹಿರಂಗಗೊಳಿಸಿರುವ ಈ ವರದಿ ಅಪ್ಪಟ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನಿಯರಲ್ಲಿ ಇರಿಸುಮುರಿಸು ಉಂಟು ಮಾಡಿದೆ. ಮುಖ್ಯವಾಗಿ ಹಾರ್ಸ್ ಸೆಕ್ಸ್, ರೇಪ್ ವಿಡಿಯೋಗಳು, ಚೈಲ್ಡ್ ಸೆಕ್ಸ್, ರೇಪ್ ಸೆಕ್ಸ್, ಡಾಂಕಿ ಸೆಕ್ಸ್ ಮತ್ತಿತರ ವಿಡಿಯೋಗಳು ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದ ಬೇಡಿಕೆಯ ವಿಡಿಯೋಗಳಾಗಿವೆ ಎಂದು ಗೂಗಲ್ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಕಾಮವನ್ನು
ಪ್ರಚೋದಿಸುವ ವೆಬ್ ಸೈಟ್ ಗಳ ಮೇಲೆ ಅಲ್ಲಿನ ಸರಕಾರ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ. ಇದೇ ಕಾರಣಕ್ಕೆ ಈಗಾಗಲೇ ಗೂಗಲ್, ಯಾಹೂ, ಯೂಟ್ಯೂಬ್ ಜೊತೆಗೆ ಫೇಸ್ ಬುಕ್, ಟ್ವಿಟ್ಟರ್ ಎಂಬ ಸೋಶಿಯಲ್ ನೆಟ್ ವರ್ಕಿಂಗ್ ವೆಬ್ ಸೈಟ್ ಗಳನ್ನು ಪಾಕ್ ಸರಕಾರ ನಿಷೇಧಿಸಿದೆ.











Click it and Unblock the Notifications