ಜು.14ರಿಂದ ಸಿಇಟಿ ಕೌನ್ಸೆಲಿಂಗ್ ಶುರು

ಬೆಂಗಳೂರು,

ಜು.
8
:
ಕಳೆದ
ಸಾಲಿನ
ಸಿಇಟಿ
ಹಂಚಿಕೆ
(ಸೀಟ್
ಮಾಟ್ರಿಕ್ಸ್)
ಅನುಗುಣವಾಗಿಯೇ
ವರ್ಷವೂ
(2010-11)
ಪ್ರವೇಶ
ನೀಡಬಹುದೆಂದು
ಅಖಿಲ
ಭಾರತ
ತಾಂತ್ರಿಕ
ಶಿಕ್ಷಣ
ಮಂಡಳಿ(ಎಐಸಿಟಿಯು)
ಸೂಚಿಸಿದೆ.
ಹೀಗಾಗಿ
ಇಂಜಿನಿಯರಿಂಗ್
ಕೋರ್ಸ್
ಗಳ
ಕೌನ್ಸೆಲಿಂಗ್
ಸಂಬಂಧ
ಉಂಟಾಗಿದ್ದ
ಗೊಂದಲಕ್ಕೆ
ತೆರೆಬಿದ್ದಿದೆ.

id="toptextpromo">

ಸಂಬಂಧ
ಎಐಸಿಟಿಯುನಿಂದ
ಪತ್ರ
ಬಂದಿದ್ದು,
2009-10ನೇ
ಸಾಲಿನ
ಸೀಟ್
ಮ್ಯಾಟ್ರಿಕ್ಸ್
ಅನುಗುಣವಾಗಿಯೇ
ಪ್ರಸಕ್ತ
ಸಾಲಿನಲ್ಲೂ
ಕೌನ್ಸೆಲಿಂಗ್
ನಡೆಸಲು
ಸರಕಾರ
ನಿರ್ಧರಿಸಿದೆ
ಎಂದು
ಉನ್ನತ
ಶಿಕ್ಷಣ
ಸಚಿವ
ಅರವಿಂಗ
ಲಿಂಬಾವಳಿ
ಬುದವಾರ
ವಿಧಾನಮಂಡಲದ
ಉಭಯ
ಸದನಗಳಲ್ಲಿ
ಹೇಳಿಕೆ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ರಾಜ್ಯದ

24
ಇಂಜಿನಿಯರಿಂಗ್
ಕಾಲೇಜುಗಳ
ಮಾನ್ಯತೆಯನ್ನು
ಎಐಸಿಟಿಇ
ನವೀಕರಿಸದ
ಕಾರಣ
ಗೊಂದಲ
ಉಂಟಾಗಿತ್ತು.
ಹೀಗಾಗಿ
ಸಿಇಟಿ
ಕೌನ್ಸೆಲಿಂಗ್
2
ಬಾರಿ
ಮುಂದೂಡಲಾಗಿತ್ತು.
ವಿದ್ಯಾರ್ಥಿಗಳು
ಎದುರಿಸುತ್ತಿರುವ
ಸಮಸ್ಯೆಯನ್ನು
ಬಗ್ಗೆ
ಮನವರಿಕೆ
ಮಾಡಿದ
ನಂತರ
2009-10ನೇ
ಸಾಲಿನಲ್ಲಿ
ಎಷ್ಟು
ಮಂದಿಗೆ
ಪ್ರವೇಶ
ನೀಡಲಾಗಿತ್ತೋ
ಅಷ್ಟೇ
ಮಂದಿಗೆ
ವರ್ಷವೂ
ಪ್ರವೇಶ
ನೀಡಬಹುದು
ಎಂದು
ಎಐಸಿಟಿಇ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+