ಅಂಡರ್ಸನ್ ಒಪ್ಪಿಸಲು ಪರಿಶೀಲಿಸುತ್ತೇವೆ; ಅಮೆರಿಕಾ
ವಾಷಿಂಗ್ಟನ್,
ಜೂ.12: ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾರೆನ್ ಅಂಡರ್ಸನ್ ತಮಗೆ ಒಪ್ಪಿಸಬೇಕು ಎಂದು ಭಾರತ ಕೋರಿದರೆ ಪರಿಶೀಲಿಸುವುದಾಗಿ ಅಮೆರಿಕಾ ಪ್ರಕಟಿಸಿದೆ. id="toptextpromo">ಭೂಪಾಲ್
ವಿಷಾನಿಲ ದುರಂತದ ಮುಖ್ಯ ಆರೋಪಿ ಅಂಡರ್ಸನ್ 1984ರಲ್ಲಿ ದುರಂತ ಸಂಭವಿಸಿದ ಬಳಿಕ ಅಮೆರಿಕಾಕ್ಕೆ ಓಡಿ ಹೋಗಿದ್ದ. ಅಂಡರ್ಸನ್ ನನ್ನು ಒಪ್ಪಿಸುವ ಬಗ್ಗೆ ಭಾರತ ಕೋರಿದರೆ ತಕ್ಷಣ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಅಮೆರಿಕಾ ಪ್ರತಿನಿಧಿ ಕ್ರೌಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸದ್ಯಕ್ಕೆ
ಅಂಡರ್ಸನ್ (89) ತಮ್ಮ ಪತ್ನಿ ಲಿಲಿಯನ್ ಅಂಡರ್ ಸನ್ ಅವರೊಂದಿಗೆ ನ್ಯೂಯಾರ್ಕ್ ನ ಲಾಂಗ್ ಐಲೆಂಡ್ ನಲ್ಲಿದ್ದಾರೆ. ಭೂಪಾಲ್ ವಿಷಾನಿಲ ದುರಂತದ ಬಗ್ಗೆ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತ್ತಿದ್ದರೂ ಆತ ಮಾತ್ರ ಏನೇನು ನಡದೇ ಇಲ್ಲ ಎಂಬಂತೆ ಜಾಣ ಕಿವುಡ ಮತ್ತು ಮೂಕನಾಗಿದ್ದಾನೆ.











Click it and Unblock the Notifications