ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಕನಸಿನ ತಂಡದ 23 ಕಲಿಗಳು

By Mahesh
|
Google Oneindia Kannada News

ಬೆಂಗಳೂರು, ಜೂ. 11: ಜಾಗತಿಯ ಫುಟ್ ಬಾಲ್ ಕರಗ ಫೀಫಾ ವಿಶ್ವಕಪ್ 2010 ಪಂದ್ಯಾವಳಿಗೆ ಇಂದು ಸಂಜೆ( ಭಾರತೀಯ ಕಾಲಮಾನ 5.30) ವಿಧ್ಯುಕ್ತ ಚಾಲನೆ ದೊರೆಯಲಿದೆ. ಇನ್ನೊಂದು ತಿಂಗಳು ನಿತ್ಯ ಫುಟ್ ಬಾಲ್ ಜಪಾನೇ ಜಪ. ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಒಟ್ಟು 32 ತಂಡಗಳಿಂದ ಆಯ್ದ ಪ್ರತಿಭಾವಂತ ಆಟಗಾರರ ಒಂದು ಪಟ್ಟಿ ಇಲ್ಲಿದೆ. ಇದು ವಿಶ್ವಕಪ್ ಗೆ ದಟ್ಸ್ ಕನ್ನಡ ಆಯ್ದ 23 ಆಟಗಾರರ ಕನಸಿನ ತಂಡ.

ಫೀಫಾ ವಿಶ್ವಕಪ್ 2010 :
ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ

ಅಂತಿಮ 23 ಜನರ ತಂಡದಿಂದ ಆಡುವ 11 ಜನರನ್ನು ಆರಿಸುವುದು ತುಸು ಕಷ್ಟದ ಕೆಲ್ಸವೆ. ಆ ಕೆಲ್ಸ ನಮ್ಮ ಕ್ರೀಡಾಭಿಮಾನಿಗಳು ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಆಯ್ಕೆಯ ತಂಡವನ್ನು ಒಮ್ಮೆ ಗಮನಿಸಿ:

3 ಗೋಲ್ ಕೀಪರ್ ಗಳು : ಮ್ಯಾನ್ಯುಯಲ್ ನ್ಯೂಯರ್(ಜರ್ಮನಿ), ಜಿ ಬಫನ್ ( (ಇಟಲಿ), ಐಕೆರ್ ಕಾಸಿಲಾಸ್(ಸ್ಪೇನ್)

7 ಡಿಫೆಂಡರ್ಸ್: ರಿಯೋ ಫರ್ಡಿನಾಂಡ್(ಇಂಗ್ಲೆಂಡ್), ಕಾನಾವಾರೊ(ಇಟಲಿ), ಜಿ ಜಬ್ರೊಟ್ಟಾ(ಇಟಲಿ), ಕಾರ್ಲೊಸ್ ಪುಯೋಲ್(ಸ್ಪೇನ್), ಮೈಕಾನ್(ಬ್ರೆಜಿಲ್), ನೆಮಾಂಜಾ ವಿದಿಕ್ (ಸೆರ್ಬಿಯಾ),ಫಿಲಿಫ್ ಲ್ಯಾಹ್ಮ್ (ಜರ್ಮನಿ)

ವಿಡಿಯೋಗಳು :
ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ

7 ಮಿಡ್ ಫೀಲ್ಡರ್ಸ್: ಫ್ರಾಂಕ್ ರಿಬೇರಿ(ಫ್ರಾನ್ಸ್), ಫ್ರಾಂಕ್ ಲ್ಯಾಂಪರ್ಡ್(ಇಂಗ್ಲೆಂಡ್), ಅಂಡ್ರೆಸ್ ಇನೆಸ್ಟಾ(ಸ್ಪೇನ್), ಕಾಕಾ(ಬ್ರೆಜಿಲ್), ಜೂಲಿಯೊ ಬಾಪ್ಟಿಸ್ಟಾ(ಬ್ರೆಜಿಲ್), ಸ್ಯಾಮುಯಲ್ ಎಟೊ (ಕೆಮರೂನ್) , ಯೂವಾನ್ ಸೆಬಾಸ್ಟಿಯನ್ ವೆರೋನ್(ಅರ್ಜೆಂಟೀನಾ),ಹರುನಾ ಲೂಕ್ಮ್ಯಾನ್ (ನೈಜಿರೀಯಾ),

6 ಫಾರ್ವರ್ಡ್ಸ್: ಥಿಯೇರಿ ಹೆನ್ರಿ(ಫ್ರಾನ್ಸ್), ಕ್ರಿಸ್ಟಿಯಾನೋ ರೊನಾಲ್ಡೊ(ಪೋರ್ಚುಗಲ್), ವೇಯ್ನ್ ರೂನಿ(ಇಂಗ್ಲೆಂಡ್), ಮಿರ್ಸ್ಲೋವ್ ಕ್ಲೋಸ(ಜರ್ಮನಿ),ಫರ್ನಾಂಡೋ ಟೋರೆಸ್(ಸ್ಪೇನ್), ಲಿಯೋನೆಲ್ ಮೆಸ್ಸಿ(ಅರ್ಜೆಂಟೀನಾ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X