ನೀರೆಯರ ರಾಶಿ, ನಕ್ಷತ್ರಗಳಿಗೆ ಹೊಂದುವ ಸೀರೆ
ಬೆಂಗಳೂರು,
ಜೂ.4: ರಾಶಿ, ನಕ್ಷತ್ರಗಳಿಗೆ ಹೊಂದಾಣಿಕೆಯಾಗುವ ಅನರ್ಘ್ಯ ರತ್ನಗಳನ್ನು ನೋಡಿದ್ದೀರಿ. ಆದರೆ ರಾಶಿ, ನಕ್ಷತ್ರಗಳಿಗೆ ಹೊಂದಾಣಿಕೆಯಾಗುವ ಸೀರೆಗಳನ್ನು ನೋಡಿದ್ದೀರಾ? ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಂತಹದ್ದೊಂದು ಸೀರೆ ಮಳಿಗೆ ಆರಂಭವಾಗಿದೆ. id="toptextpromo">ರಾಶಿ,
ನಕ್ಷತ್ರಗಳಿಗೆ ಹೊಂದಾಣಿಕೆಯಾಗುವ ಸೀರೆಗಳನ್ನು ಮಾರಾಟ ಮಾಡುವ ಕರ್ನಾಟಕದ ಮೊದಲ ಶೋ ರೂಂ ಎಂಬ ಖ್ಯಾತಿಗೆ ಚಿಕ್ಕಪೇಟೆಯ ಸುಮನ್ ಸಿಲ್ಕ್ಸ್ ಪಾತ್ರವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯುಳ್ಳವರು ಅತ್ಯಧಿಕವಾಗಿ ಈ ಮಳಿಗೆಗೆ ಭೇಟಿ ನೀಡುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಧುವಿನ
ರಾಶಿ, ಜನ್ಮ ನಕ್ಷತ್ರ ಮುಂತಾದ ವಿವರಗಳಿಗೆ ಅನುಗುಣವಾಗಿ ರತ್ನಗಳನ್ನು ಸೀರೆಗೆ ವೈವಿಧ್ಯಮಯವಾಗಿ ಪೋಣಿಸಿಕೊಡುವುದು ಇಲ್ಲಿನ ವೈಶಿಷ್ಟ್ಯ. ಅವರವರ ರಾಶಿ, ನಕ್ಷತ್ರಗಳ ವಿವರಗಳನ್ನು ಕೊಟ್ಟ ಬಳಿಕ ಸೀರೆಯನ್ನು ರೂಪಿಸಿಕೊಡಲಾಗುತ್ತದೆ ಎನ್ನುತ್ತಾರೆ ಸುಮನ್ ಸಿಲ್ಕ್ಸ್ ನ ವರ್ಷಾ.











Click it and Unblock the Notifications