ಏರ್ ಇಂಡಿಯಾ ಸಿಬ್ಬಂದಿಯಿಂದ ದಿಢೀರ್ ಮುಷ್ಕರ

ನವದೆಹಲಿ,

ಮೇ.25:
ಸರ್ಕಾರಿ
ಸ್ವಾಮ್ಯದ
ಏರ್
ಇಂಡಿಯಾದ
ಇಂಜಿನಿಯರ್
ಗಳು
ಹಾಗೂ
ಸಿಬ್ಬಂದಿಗಳ
ಒಂದು
ವರ್ಗ(ಒಟ್ಟು
15
ಸಾವಿರ
ಉದ್ಯೋಗಿಗಳು)
ಸಂಬಳ
ವಿತರಣೆಯಲ್ಲಿ
ವಿಳಂಬ
ಹಾಗೂ
ಕ್ಯಾಬಿನ್
ಕ್ರೂಗಳ
ಕೆಲಸದ
ಪರಿಸ್ಥಿತಿಯನ್ನು
ಪ್ರತಿಭಟಿಸಿ
ಮಂಗಳವಾರ
ಧಿಡೀರ್
ಮುಷ್ಕರ
ನಡೆಸಿದರು.

id="toptextpromo">

ಮುಷ್ಕರದಿಂದ
ಸಂಸ್ಥೆಯ
ವಿಮಾನಯಾನಕ್ಕೆ
ತೊಂದರೆ
ಆಗಿಲ್ಲ
ಎಂದು
ಏರ್
ಇಂಡಿಯಾದ
ವಕ್ತಾರರು
ತಿಳಿಸಿದ್ದಾರೆ.
ಸಂಬಳ
ವಿಳಂಬ
ಹಾಗೂ
ಕ್ಯಾಬಿನ್
ಸಿಬ್ಬಂದಿಗಳ
ತೊಂದರೆಗಳನ್ನು
ಆಡಳಿತ
ಮಂಡಳಿಯ
ಗಮನಕ್ಕೆ
ತಂದರೂ
ಏನೂ
ಕ್ರಮ
ಕೈಗೊಳ್ಳದ
ಹಿನ್ನೆಲೆಯಲ್ಲಿ
ದಿಢೀರ್
ಮುಷ್ಕರ
ಆರಂಭಿಸಲಾಗಿದೆ
ಎಂದು
ಏರ್
ಕಾರ್ಪೊರೇಷನ್
ನೌಕರರ
ಸಂಘದ
ಪ್ರಧಾನ
ಕಾರ್ಯದರ್ಶಿ
ಜೆಬಿ
ಕಡಿಯನ್
ಸುದಿಗಾರರಿಗೆ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮೇ

ತಿಂಗಳ
ಸಂಬಳದ
ವಿತರಣೆಯಲ್ಲಿ
ಒಂದು
ವಾರ
ತಡವಾಗುವದೆಂದು
ಮೊದಲೇ
ತಿಳಿಸಲಾಗಿತ್ತು
ಮತ್ತು
ಕುರಿತು
ಸಾರ್ವಜನಿಕವಾಗಿ
ಪ್ರತಿಭಟನೆ
ನಡೆಸದಂತೆ
ಆಡಳಿತ
ಮಂಡಳಿ
ನಿರ್ಬಂಧ
ಹೇರಿದ್ದು
ಇದು
ಪ್ರಜಾಸತ್ತಾತ್ಮಕ
ವ್ಯವಸ್ಥೆಗೆ
ವಿರುದ್ಧವಾಗಿದೆ
ಎಂದು
ಅವರು
ಹೇಳಿದರು.
ಸಂಘ
ಮೇ.15
ರಂದು
ಆಡಳಿತ
ವರ್ಗ
ಮತ್ತು
ಮುಖ್ಯ
ಕಾರ್ಮಿಕ
ಅಧಿಕಾರಿಗಳಿಗೆ
ಮುಷ್ಕರ
ನೋಟೀಸ್
ನ್ನು
ನೀಡಿತ್ತು.
ಆದರೆ
ಸಂಸ್ಥೆಯ
ಅಂತರಾಷ್ಟ್ರೀಯ
ವಿಭಾಗದ
ನೌಕರರು
ಮುಷ್ಕರದಲ್ಲಿ
ಪಾಲ್ಗೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+