ಶೀಘ್ರ ಶಾಕ್ ಕೊಡಲಿದೆ ಯುಪಿಎ ಪಡೆ
ನವದೆಹಲಿ,
ಮೇ. 20 : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ಜನರ ಮೇಲೆ ಬರೆ ಎಳೆಯಲು ಯುಪಿಎ ಸರಕಾರ ನಿರ್ಧರಿಸಿದ್ದು, ಯುನಿಟ್ ವೊಂದಕ್ಕೆ 1 ರುಪಾಯಿಯನ್ನು ಹೆಚ್ಚಿಸುವ ಚಿಂತನೆ ನಡೆಸಿದೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರದ ವಿದ್ಯುತ್ ಸಚಿವ ಸುಶೀಲ್ ಕುಮಾರ್ ಸಿಂಧೆ ವಿದ್ಯುತ್ ದರ ಏರಿಕೆಯ ಕುರಿತು ಸುಳಿವು ನೀಡಿದ್ದಾರೆ. ವಿದ್ಯುತ್ ದರ ಏರಿಕೆ ಪ್ರಮಾಣವನ್ನು ಇನ್ನು ಚರ್ಚಿಸಿಲ್ಲ. ಯುನಿಟ್ ವೊಂದಕ್ಕೆ ಕನಿಷ್ಠ 1 ರೂ. ಏರಿಕೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿದ್ಯುತ್
ದರವನ್ನು ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ(CERC) ತೀರ್ಮಾನಿಸುತ್ತದೆ. ಬುಧವಾರವಷ್ಟೇ ಕೇಂದ್ರ ಸರಕಾರವು ನೈಸರ್ಗಿಕ ಅನಿಲ ದರವನ್ನು ದುಪ್ಪಟ್ಟಿಗಿಂತಲೂ ಹೆಚ್ಚು, ಅಂದರೆ 4.20 ಡಾಲರ್, ಎಂಎಂಬಿಟಿಯು (million british thermal unit) ಏರಿಸಿತ್ತು. ಅಲ್ಲದೆ, ವಿದ್ಯುತ್, ರಸಗೊಬ್ಬರ ಮತ್ತು ನಗರ ಅನಿಲ ಯೋಜನೆಗಳಿಗೆ ಮಾರಾಟವಾಗುವ ವಿದ್ಯುತ್ ದರವನ್ನು ಸಾವಿರ ಕ್ಯುಬಿಕ್ ಮೀಟರ್‌ಗೆ 3,200ರಿಂದ 6,818 ರೂಪಾಯಿಗಳಿಗೆ ಏರಿಸಿತ್ತು.











Click it and Unblock the Notifications