ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು

![]() | |
| ದೇವೇಗೌಡರ ಸಖತ್ ಆರೋಗ್ಯದ ಗುಟ್ಟು ಯಾವ್ದು ಗೊತ್ತಾ? | |
![]() | |
ಹುಟ್ಟುಹಬ್ಬದ ದಿನ ಪ್ರಾಸಂಗಿಕವಾಗಿ ವಯಸ್ಸಿನ ಮಾತು ಬರುತ್ತದೆಯೇ ವಿನಾ, ದೇವೇಗೌಡರಿಗೆ ವೃದ್ಧಾಪ್ಯ ಎನ್ನುವುದೇಯಿಲ್ಲ. ವಯಸ್ಸು ಎಪ್ಪತ್ತೆಂಟಾದರೂ ಹದಿನೆಂಟು ವರ್ಷದ ಮೊಮ್ಮಗನನ್ನು ಮೀರಿಸುವಷ್ಟು ಚಟುವಟಿಕೆ ಅವರ ಶಕ್ತಿಯ ಮೂಲದ್ರವ್ಯ. ಅವರಿಗೆ ಇನ್ನಷ್ಟು ಆಯುರಾರೋಗ್ಯ ಲಭಿಸಲಿ ಎಂದು ಹಾರೈಸುತ್ತೇವೆ. ಬರಲಿರುವ ದಿನಗಳಲ್ಲಿ ಹಿರೀಕರಾದ ದೇವೇಗೌಡರ ಅನುಭವದ ಬುತ್ತಿ ನಾಡಿನ ಅಭ್ಯುದಯಕ್ಕೆ, ಎಲ್ಲ ವರ್ಗದ ಪ್ರಜೆಗಳ ಕ್ಷೇಮಕ್ಕೆ ಮಾರ್ಗದರ್ಶಿಯಾಗಲಿ ಎಂದು ನಿರೀಕ್ಷಿಸುತ್ತೇವೆ.













Click it and Unblock the Notifications