ಮೈಸೂರು ಜೂನಲ್ಲಿ ಅನೇಕ ಪ್ರಾಣಿಗಳ ದತ್ತು ಸ್ವೀಕಾರ

ಭದ್ರಾವತಿಯ ದಿ ಮೈಸೂರು ಪೇಪರ್ ಮಿಲ್ಸ್ ಅವರು ಒಂದು ಕಾಡೆಮ್ಮೆ, ಮೈಸೂರು ಬ್ರಿಗೇಡ್ ಎಂಟರ್‌ಪ್ರೈಸಸ್ ಅವರು 4.69 ಲಕ್ಷ ರೂಪಾಯಿ ಪಾವತಿಸಿ ಒಂದು ಆನೆ, ಒಂದು ಜಿರಾಫೆ, ಒಂದು ಹುಲಿ, ಒಂದು ನೀರುಕುದುರೆ ಮತ್ತು ಒಂದು ಗೊರಿಲ್ಲಾಗಳನ್ನು ದತ್ತು ಸ್ವೀಕರಿಸಿದ್ದಾರೆ. ಲಾರೆನ್ಸ್ ಮಿಲ್ಟನ್ ಅವರು ಒಂದು ಲವ್‌ಬರ್ಡನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಮೈಸೂರು ಮೃಗಾಲಯದ ಪ್ರಕಟಣೆ ತಿಳಿಸಿದೆ.












Click it and Unblock the Notifications