ಅಲ್ಪ ಪ್ರಮಾಣ ಲಾಭಕ್ಕೆ ಎಚ್ ಸಿಎಲ್ ತೃಪ್ತಿ

ಈ ಕುರಿತು ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿರುವ ಕಂಪೆನಿ ನಿವ್ವಳ ಮಾರಾಟ 2,814.50 ಕೋಟಿ ರೂಪಾಯಿಗಳಿಗೆ ಕುಸಿದಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 2,990.63 ಕೋಟಿ ರೂಪಾಯಿಗಳ ಮಾರಾಟ ದಾಖಲಿಸಿತ್ತು. 2009-2010ನೇ ಸಾಲಿಗೆ ಕಂಪೆನಿ 2 ರು. ಮುಖಬೆಲೆಯ ಷೇರು ಒಂದಕ್ಕೆ ರು.2 ಡಿವಿಡೆಂಡ್ ಘೋಷಿಸಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಕಂಪೆನಿ ಒಟ್ಟು 175 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು ಹಿಂದಿನ ವರ್ಷಕ್ಕಿಂತ ಶೇ 2.44 ರಷ್ಟು ಹೆಚ್ಚು ಲಾಭ ಗಳಿಸಿದೆ.












Click it and Unblock the Notifications