ಟೈಗರ್ ವುಡ್ಸ್ ಗೆ 121 ಅಂತರಂಗದ ಸ್ನೇಹಿತೆಯರು

ಇಬ್ಬರಿಗೂ ಅನೇಕ ಸಾಮ್ಯತೆಗಳಿವೆ. ನಿತ್ಯಾನಂದನಿಗೂ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ. ಟೈಗರ್ ವುಡ್ಸ್ ಗೇನು ಕಮ್ಮಿಯೇ, ಆತ ಶ್ರೀಮಂತ ಕ್ರೀಡೆ ಎನಿಸಿರುವ ಗಾಲ್ಫ್ ನ ಚಾಂಪಿಯನ್ ಬೇರೆ. ಹೀಗಾಗಿ ಆತನಿಗೂ ಬಿಲಿಯನ್ ಗಟ್ಟಲೆ ಅಭಿಮಾನಿಗಳು. ನಿತ್ಯಾನಂದ ಭಕ್ತಿಯ ಹೆಸರಿನಲ್ಲಿ ಭಕ್ತರನ್ನು ಕಾಮಕ್ರೀಡೆಗೆ ಬಳಿಸಿಕೊಂಡರೆ, ಈ ಗಾಲ್ಫ್ ಹಿರೋ ಅಟೋಗ್ರಾಫ್ ಕೇಳಿಕೊಂಡ ಬಂದವರನ್ನು ಹಾಸಿಗೆಳೆದಿದ್ದು ಇದೀಗ ತೆರೆದ ಕನ್ನಡಿಯಾಗಿದೆ.
ಇಷ್ಟು ದಿನ ಈ ಆಟಗಾರನ ತೆಕ್ಕೆಯಲ್ಲಿ ಕೇವಲ 22 ಮಹಿಳೆಯರು ಮಿಂದೆದ್ದಿದ್ದಾರೆ ಎಂಬ ಒಂದು ರಾಮನ ಲೆಕ್ಕ ಸಿಕ್ಕಿತ್ತು. ಆದರೆ, ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿರುವಂತೆ ಬರೋಬ್ಬರಿ 121 ಮಹಿಳೆಯೊಂದಿಗೆ ಟೈಗರ್ ವುಡ್ಸ್ ಲೈಂಗಿಕತೆ ಅನುಭವಿಸಿದ್ದಾನೆ. ಹೀಗಂತ ಆತನೇ ತನ್ನ ಪತ್ನಿ ಎಲಿನಾ ನಾರ್ಡೆಗ್ರಿನ್ ಅವರೊಂದಿಗೆ ಲೆಕ್ಕ ಒಪ್ಪಿಸಿದ್ದಾನಂತೆ.
ಪಾಪ ಅತನ ಪತ್ನಿಗೆ ಹೇಗಾಗ ಬೇಡಿ, ಎಲಿನಾ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗುವಳೆ ? ಸಾರಿ ಐಡೊಂಟ್ ನೋ. ಬೆಂಗಳೂರು ಮೂಲದ ಮಾಜಿ ಭುವನಸುಂದರಿ ಸೇರಿದಂತೆ ಬಾಲಿವುಡ್ ಇಬ್ಬರು ಬೆಡಗಿಯರು ವುಡ್ಸ್ ಹಾಸಿಗೆಯ ರುಚಿ ಅನುಭವಿಸಿದ್ದಾರೆ ಎನ್ನುವ ಅಂಶವೂ ಅನೇಕ ದಿನಗಳಿಂದ ಚಾಲ್ತಿಯಲ್ಲಿದೆ. ಅವರಾರು ? ದಿ ಈಸ್ ಸಿಂಪಲ್, ಗೆಸ್ ಈಟ್...












Click it and Unblock the Notifications