ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Mrutyunjaya Kalmat
|
Google Oneindia Kannada News

ಬೆಂಗಳೂರು, ಏ. 29 : ನಗರದಲ್ಲಿ ಖಾಲಿ ಇರುವ 1,566 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. 1,409 ಪುರುಷ ಮತ್ತು 157 ಮಹಿಳಾ ಕಾನ್ ಸ್ಟೇಬಲ್ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗಿದೆ. ಅರ್ಜಿ ನಮೂನೆಗಳನ್ನು ಮೇ 3 ರಿಂದ 19ರ ವರೆಗೆ ಈ ಕೆಳಗಿನ ಕೇಂದ್ರಗಳಿಂದ ಪಡೆಯಬಹುದು.

Office of the DCP (East), Old Madras Road, Ulsoor. Ph: 080-22943298.
Office of the DCP (West), Upparpet Police Station, near Majestic. Ph: 080-22943037.
Office of the DCP (North), Yeshwanthpur Circle. Ph: 080-22943297.
Office of the DCP (South), South End Circle, Jayanagar. Ph: 080-22943450.
Office of the DCP (City Armed Reserve Force - Central), Sirsi Circle, Mysore Road. Ph: 080-22942093.
Office of the DCP (City Armed Reserve Force - South), Hosur Road, Adugodi. Ph: 22943333.

ಭರ್ತಿ ಮಾಡಿದ ಅರ್ಜಿಯನ್ನು ಮೇ 19 ರ ಸಂಜೆ 6 ಗಂಟೆಯೊಳಗೆ ಮೇಲೆ ಹೇಳಿದ ಯಾವುದೇ ಕಚೇರಿಗೆ ಸಲ್ಲಿಸಬಹುದು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅದರ ವಿವರ ಕೆಳಗಿನಂತಿದೆ. (www.ksp.gov.in)

Online exam fee: Rs 100 (SC/ST/Cat I), Rs 250 (other candidates).
Examination fee (paid in person): Rs 150 (SC/ST/Cat I), Rs 300 (other candidates).
The candidate should be at least 19 years old on May 19, the last date for accepting the application forms. Candidates belonging to SC, ST, and backward classes should not be more than 27 years old. Others should not be more than 25 years old. For details, call 080-22943346.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X