ಆಧಾರವಾಯ್ತು ಗುರುತಿನ ಚೀಟಿ ಸಂಖ್ಯೆ

ಸೋಮವಾರ ನಡೆದ ಯುಐಡಿಎಐ ಸಮಾರಂಭದಲ್ಲಿ ವಿಶಿಷ್ಟ ಸಂಖ್ಯೆ ಯೋಜನೆಗೆ ಆಧಾರ ಎಂಬ ವಿಶಿಷ್ಟ ಗುರುತು ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಮರು ನಾಮಕರಣ ಮಾಡಿದರು. ಜನರು ಯೋಜನೆಯನ್ನು ಸರಿಯಾದ ಹೆಸರಿನಿಂದ ಗುರುತಿಸುವಂತಿರಬೇಕು. ಅಲ್ಲದೇ ದೇಶಾದ್ಯಂತ ವಿವಿಧ ಭಾಷೆಗಳನ್ನು ಆಡುವ ಎಲ್ಲರೂ ಉಚ್ಚರಿಸುವಂತಿರಬೇಕೆಂಬ ಕಾರಣದಿಂದ ಯೋಜನೆಗೆ ಆಧಾರ ಎಂದು ಮರುನಾಮಕರಣ ಮಾಡಲಾಗಿದೆ ಎಂದು ನಿಲೇಕಣಿ ವಿವರಿಸಿದರು.












Click it and Unblock the Notifications