ವಿಶ್ವ ಟಾಪ್ 10ಗೆ ಭಾರ್ತಿ, ರಿಲಯನ್ಸ್

10 ನೇ ಸ್ಥಾನದಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಇದೆ. ಬಿಎಸ್ಎನ್ಎಲ್, ಐಡಿಯಾ, ಟಾಟಾ ಟೆಲಿಸರ್ವಿಸಸ್, ವಿಶ್ವದ 25 ಟೆಲಿಕಾಮ್ ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಐಡಿಯಾ ಸೆಲ್ಯುರ್ ಗೆ ವಿಶ್ವದಲ್ಲಿ 21ನೇ, ಟಾಟಾಗೆ 22ನೇ ಮತ್ತು ಬಿಎಸ್ಎನ್ಎಲ್ ಗೆ ವಿಶ್ವದಲ್ಲಿ 23 ನೇ ಸ್ಥಾನ ದೊರೆತಿದೆ.












Click it and Unblock the Notifications