ಫೋರ್ಬ್ಸ್ ವಿಶ್ವ 2000ಗೆ ಭಾರತದ 56 ಕಂಪೆನಿಗಳು

ನವದೆಹಲಿ,

ಏ.22
:
ಭಾರತದ
56
ಕಂಪೆನಿಗಳು
ಫೋರ್ಬ್ಸ್
ಗ್ಲೋಬಲ್
2000
ಕಂಪೆನಿಗಳ
ಪಟ್ಟಿಯಲ್ಲಿ
ಸ್ಥಾನ
ಪಡೆದಿವೆ.
ಇದರಲ್ಲಿ
ಚೀನಾದ
113
ಕಂಪೆನಿಗಳೂ
ಸೇರಿವೆ.
ಅಮೆರಿಕದ
ಪ್ರಮುಖ
ವಾಣಿಜ್ಯ
ಮ್ಯಾಗಜೀನ್
ಫೋಬ್ಸ್
ಬುಧವಾರ
ಪಟ್ಟಿಯನ್ನು
ಬಿಡುಗಡೆ
ಮಾಡಿದೆ.
ಅಚ್ಚರಿಯ
ವಿಷಯವೆಂದರೆ,
ಪಟ್ಟಿಯಲ್ಲಿ
ಮುಂದುವರಿದ
ದೇಶಗಳ
ಕಂಪೆನಿಗಳ
ಸಂಖ್ಯೆ
ಕ್ಷೀಣಿಸುತ್ತಿದೆ.

id="toptextpromo">

62

ದೇಶಗಳ
ಕಂಪೆನಿಗಳನ್ನು
ಪಟ್ಟಿಯಲ್ಲಿ
ಸೇರಿಸಲಾಗಿದ್ದು
ಅಮೇರಿಕಾದ
515
ಕಂಪೆನಿಗಳು
ಜಪಾನ್
210
ಕಂಪೆನಿಗಳು
ಸೇರಿವೆ.
ದೇಶದ
ಅತೀ
ದೊಡ್ಡ
ಕಂಪೆನಿ
ರಿಲಯನ್ಸ್
ಇಂಡಸ್ಟ್ರೀಸ್
ಗೆ
ಪಟ್ಟಿಯಲ್ಲಿ
126
ನೇ
ಸ್ಥಾನ
ದೊರೆತಿದೆ.
ಎಸ್
ಬಿ
(130)
ಎನ್
ಜಿ
ಸಿ
(155)
ಐಸಿಐಸಿಐ
ಬ್ಯಾಂಕ್
(282)
ಇಂಡಿಯನ್
ಆಯಿಲ್
(313)
ಎನ್
ಟಿ
ಪಿ
ಸಿ
(341)
ಟಾಟಾ
ಸ್ಟೀಲ್
(345)
ಭಾರ್ಥಿ
ಏರ್
ಟೆಲ್
(471)
ಸೇಲ್
(502)
ಎಲ್
ಅಂಡ್
ಟಿ
(548)
ಯುಕೋ
ಬ್ಯಾಂಕ್
(1910)
ಸ್ಥಾನ
ಪಡೆದಿದೆ.
ಅತೀ
ದೊಡ್ಡ
ಕಂಪೆನಿಗಳ
ಮಾರಾಟ,
ಲಾಭಾಂಶ,
ಆಸ್ತಿ,
ಮತ್ತು
ಮಾರುಕಟ್ಟೆ
ಮೌಲ್ಯ
ಆಧರಿಸಿ
ರ‌್ಯಾಂಕಿಂಗ್
ನೀಡಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ವಿಶ್ವದ

2000
ಅತೀ
ದೊಡ್ಡ
ಕಂಪೆನಿಗಳು
30
ಟ್ರಿಲಿಯನ್
ಡಾಲರ್
ಗಳಷ್ಟು
ಆದಾಯ
ಹೊಂದಿದ್ದು,
1.4
ಟ್ರಿಲಿಯನ್
ಡಾಲರ್
ಗಳಷ್ಟು
ಲಾಭ,
124
ಟ್ರಿಲಿಯನ್
ಡಾಲರ್
ಗಳಷ್ಟು
ಆಸ್ತಿ,
ಮತ್ತು
31
ಟ್ರಿಲಿಯನ್
ಡಾಲರ್
ಗಳಷ್ಟು
ಮಾರುಕಟ್ಟೆ
ಮೌಲ್ಯ
ಹೊಂದಿವೆ.
ಜಾಗತಿಕ
ಆರ್ಥಿಕ
ಹಿಂಜರಿತದ
ನಡುವೆಯೂ
ಬ್ಯಾಂಕುಗಳು
ಉತ್ತಮ
ಬೆಳವಣಿಗೆ
ದಾಖಲಿಸಿದ್ದು
308
ಬ್ಯಾಂಕ್
ಗಳು
ಪಟ್ಟಿಯಲ್ಲಿ
ಸ್ಥಾನ
ಪಡೆದಿವೆ.
ತೈಲ
ಮತ್ತು
ಅನಿಲ
ವಲಯದ
115
ಕಂಪೆನಿಗಳು
,
ವಿಮಾ
ಕಂಪೆನಿಗಳು
ಹಾಗೂ
ಜೈವಿಕ
ತಂತ್ರಜ್ಞಾನ
ಕಂಪೆನಿಗಳು
ಇವೆ.
ಸುಮಾರು
130
ಕಂಪೆನಿಗಳು
ಕಳೆದ
5
ವರ್ಷಗಳಿಂದ
ಸತತವಾಗಿ
ವಾರ್ಷಿಕ
ಶೇ.
28
ಕ್ಕೂ
ಅಧಿಕ
ಬೆಳವಣಿಗೆ
ದಾಖಲಿಸುತಿದ್ದು
ಶೇರುದಾರರಿಗೆ
ಶೇ.20ರಷ್ಟು
ಲಾಭಾಂಶ
ನೀಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+