ಆರೆಂಜ್ ಕ್ಯಾಪ್,ಪರ್ಪಲ್ ಕ್ಯಾಪ್

ಬೆಂಗಳೂರು,

ಏ.
19:
ಮೂರನೇ
ಐಪಿಎಲ್
ಪಂದ್ಯಾವಳಿಗಳಲ್ಲಿ
ಅತಿ
ಹೆಚ್ಚು
ರನ್
ಗಳಿಸಿದ
ಬ್ಯಾಟ್ಸ್
ಮನ್
ಮತ್ತು
ಅತಿಹೆಚ್ಚು
ವಿಕೆಟ್ಟುಗಳನ್ನು
ಕಬಳಿಸಿದ
ಬೌಲರ್
ಗಳ
ಸಾಧನೆಯ
ಪಕ್ಷಿನೋಟವನ್ನು
ಗಮನಿಸೋಣ.
ಬ್ಯಾಟಿಂಗ್
ವಿಭಾಗಕ್ಕೆ
ಆರಂಜ್
ಕ್ಯಾಪ್
ಎಂದೂ
ಬೌಲಿಂಗ್
ವಿಭಾಗಕ್ಕೆ
ಪರ್ಪಲ್
ಕ್ಯಾಪ್
ಎಂದೂ
ನಾವು
ಹೆಸರಿಸಿದ್ದು
ಅಂಕಪಟ್ಟಿಯಲ್ಲಿ
ಸ್ಥಾನ
ಗಿಟ್ಟಿಸಿದ
ಮೊದಲ
ಹತ್ತು
ಆಟಗಾರರ
ಗಳಿಕೆ
ಪಟ್ಟಿ
ಇಂತಿದೆ.(ಕೋಷ್ಟಕ
ನೋಡಿ)

id="toptextpromo">

ಏಪ್ರಿಲ್

18
ಭಾನುವಾರಕ್ಕೆ
ಅಂತ್ಯಗೊಂಡ
ಪಂದ್ಯಗಳ
ಪ್ರಕಾರ
ಆರೆಂಜ್
ಕ್ಯಾಪ್
ಪಟ್ಟಿಯಲ್ಲಿ
ಮುಂಬೈ
ಇಂಡಿಯನ್ಸ್
ಪಡೆಯ
ಸಚಿನ್
ತೆಂಡುಲ್ಕರ್
ಮತ್ತು
ಪರ್ಪಲ್
ಕ್ಯಾಪ್
ಪಟ್ಟಿಯಲ್ಲಿ
ಪಿಪಿ
ಓಝಾ
ಇದ್ದಾರೆ.
ತೆಂಡುಲ್ಕರ್
561
ರನ್
ಗಳಿಸಿ
ಅಂಕಪಟ್ಟಿಯ
ತುತ್ತತುದಿಯಲ್ಲಿದ್ದರೆ
ಅವರನ್ನು
ಸಮೀಪದಿಂದ
ಹಿಂಬಾಲಿಸುತ್ತಿರುವ
ಬ್ಯಾಟ್ಸ್
ಮನ್
ಬೆಂಗಳೂರು
ರಾಯಲ್
ಛಾಲೆಂಜರ್ಸ್
ತಂಡದ
ಜೆ
ಎಚ್
ಕ್ಯಾಲಿಸ್
(
542).

id='are-slot-1'
class='oiad
oi-axt
oiadv'>
id='top-searched-articles'>

ಬೌಲಿಂಗ್

ವಿಭಾಗದಲ್ಲಿ
ಡೆಕ್ಕನ್
ಚಾರ್ಜರ್ಸ್
ಪ್ರಗ್ಯಾನ್
ಓಝ
20
ವಿಕೆಟ್
ಪಡೆದು
ಅಂಕಪಟ್ಟಿಯ
ಶಿಖರದಲ್ಲಿದ್ದಾರೆ.
ಅವರನ್ನು
ಹಿಂಬಾಲಿಸುತ್ತಿರು
ಬೌಲರ್
ಡಿಲ್ಲಿ
ಡೇರ್
ಡೆವಿಲ್ಸ್
ತಂಡದ
ಅಮಿತ್
ಮಿಶ್ರ
(17).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+