ಇಸ್ರೋ ಕೈ ಸೇರಿದ ವಿದ್ಯಾರ್ಥಿಗಳ ಉಪಗ್ರಹ

ಬೆಂಗಳೂರು,

ಏ.18:
ಮೊಟ್ಟಮೊದಲ
ಬಾರಿಗೆ
ರಾಜ್ಯದ
ವಿದ್ಯಾರ್ಥಿಗಳೇ
ತಯಾರಿಸಿದ
'ಸ್ಟುಡ್
ಸ್ಯಾಟ್'
ಉಪಗ್ರಹದ
ಪ್ರತಿಕೃತಿಯನ್ನು
ರಾಜ್ಯಪಾಲರು
ಇಸ್ರೋಗೆ
ಹಸ್ತಾಂತರಿಸಿತು.
ನಿಟ್ಟೆ
ಮೀನಾಕ್ಷಿ
ತಾಂತ್ರಿಕ
ಮಹಾವಿದ್ಯಾಲಯದಲ್ಲಿ
ನಡೆದ
ಕಾರ್ಯಕ್ರಮದಲ್ಲಿ
675
ಗ್ರಾಂ
ತೂಕದ
ಮಿನಿ
'ಸ್ಟುಡ್
ಸ್ಯಾಟ್'
ಉಪಗ್ರಹವನ್ನು
ಇಸ್ರೋ
ಕೇಂದ್ರದ
ಅಧಿಕಾರಿಗಳಿಗೆ
ನೀಡಲಾಯಿತು.

id="toptextpromo">

ಬೆಂಗಳೂರಿನ

ನಿಟ್ಟೆ
ಮೀನಾಕ್ಷಿ
ತಾಂತ್ರಿಕ
ಮಹಾವಿದ್ಯಾಲಯದ
ನೇತೃತ್ವದಲ್ಲಿ
ದೇಶದ
ಆರು
ಕಾಲೇಜುಗಳ
ಸಹಯೋಗದಲ್ಲಿ
ಉಪಗ್ರಹವನ್ನು
ನಿರ್ಮಿಸಲಾಗಿದೆ.
ವಿವಿಧ
ಕಾಲೇಜುಗಳ
40
ವಿದ್ಯಾರ್ಥಿಗಳ
ತಂಡ
ಉಪಗ್ರಹ
ತಯಾರಿಕೆಯಲ್ಲಿ
ಕಾರ್ಯನಿರ್ವಹಿಸಿದೆ.
ಉಪಗ್ರಹ
ಕಾರ್ಟೋ
ಸ್ಯಾಟ್2ಬಿ
ಉಪಗ್ರಹದ
ಜೊತೆಗೆ
ಇದೇ
ತಿಂಗಳಲ್ಲಿ
ಪಿಎಸ್
ಎಲ್
ವಿ
14
ಉಡಾವಣಾ
ನೌಕೆಯಲ್ಲಿ
ಕಕ್ಷೆ
ಸೇರಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕಾಲೇಜಿನಲ್ಲೇ

ನಿಯಂತ್ರಣ
ಕೇಂದ್ರ
ಇರುವುದು
ವಿಶೇಷ
ಸಂಗತಿಯಾಗಿದೆ.
ಬೆಂಗಳೂರಿನ
ರಾಮಯ್ಯ
ತಾಂತ್ರಿಕ
ಕಾಲೇಜು,
ರಾಷ್ಟ್ರೀಯ
ವಿದ್ಯಾಲಯ
ಕಾಲೇಜ್
ಆಫ್
ಇಂಜಿನಿಯರಿಂಗ್,
ಬಿಎಂಎಸ್
ತಾಂತ್ರಿಕ
ಕಾಲೇಜ್
ಗಳ
ಜೊತೆಯಲ್ಲಿ
ಹೈದರಬಾದ್
ಕೆಲವು
ಕಾಳೇಜುಗಳು
ಉಪಗ್ರಹ
ತಯಾರಿಕೆಯಲ್ಲಿ
ಪಾಲ್ಗೊಂಡಿದ್ದವು.
ಇಸ್ರೋ
ಮಾಜಿ
ಅಧ್ಯಕ್ಷ
ಯುಆರ್
ರಾವ್,
ಇಸ್ರೋ
ಕೇಂದ್ರ
ನಿರ್ದೇಶಕ
ಡಾ.
ಪಿಕೆ
ಅಲೆಕ್ಸ್
ಸಂದರ್ಭದಲ್ಲಿ
ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+