ಏ.16 ರಂಗಶಂಕರದಲ್ಲಿ ರೋಮಿಯೋ ಜೂಲಿಯಟ್

Playwrite Shakespear
ಬೆಂಗಳೂರು, ಏ. 12 : ಇದೇ ಏಪ್ರಿಲ್ 16ರಂದು ಶುಕ್ರವಾರ ಬೆಂಗಳೂರಿನ ಜೆಪಿನಗರ ಬಡಾವಣೆಯಲ್ಲಿರುವ 'ರಂಗಶಂಕರ' ರಂಗಮಂದಿರದಲ್ಲಿ ರೋಮಿಯೋ ಅಂಡ್ ಜ್ಯೂಲಿಯಟ್ ನಾಟಕ ಪ್ರದರ್ಶನವಿದೆ. ನಾಟಕಾಸಕ್ತರಿಗೆ ಪ್ರಯೋಗದ ವಿವರಗಳು ಇಂತಿವೆ.

ಪಾತ್ರವರ್ಗ

ಶೇಕ್ಸ್ ಪಿಯರ್ : ಸುಮನ್ ಜಾದೂಗಾರ್
ಬೆನ್ವೋಲಿಯೋ : ಗಣೇಶ ಶಂಕರ್ ಎನ್.ಸಿ
ಟಿಬಾಲ್ಟ್ : ಪಾರ್ಥಸಾರಥಿ ಎಸ್.
ರೋಮಿಯೋ : ಶೃಂಗ
ಪೀಟರ್ : ರವಿ
ಮರ್ಕ್ಯೂಷಿಯೋ : ಲೋಕೇಶ್ ಆರ್.
ಪ್ಯಾರಿಸ್ : ಚಂದನ್ ವಿ
ಕ್ಯಾಪ್ಯುಲೆಟ್ : ಕಿಶೋರ್
ಶ್ರೀಮತಿ ಕ್ಯಾಪ್ಯುಲೆಟ್ : ಸುನಿತಾ
ಆಯಾ : ಚಿತ್ಕಳಾ ಬಿರಾದರ್
ಜೂಲಿಯಟ್ : ಶ್ವೇತಾ ವಿ.ಡಿ
ಫ್ರೈಯರ್ ಲಾರೆನ್ಸ್ : ನಾಗರಾಜ್ ಕೆ.

ನೃತ್ಯ : ಸಭಾ ಮತ್ತು ಸುರೇಶ್ ಆರಾಧ್ಯ
ಗುಂಪು : ರಘು, ಶಾಸ್ತ್ರಿ, ಪ್ರಮೋದ್

ರಂಗದ ಹಿಂದೆ

ಬೆಳಕು : ಮುಸ್ತಫಾ
ವಸ್ತ್ರವಿನ್ಯಾಸ : ನಂದಿನಿ
ಸಂಗೀತ ನಿರ್ವಹಣೆ : ಸುಮನ್ ಜಾದೂಗಾರ್
ರಂಗಸಜ್ಜಿಕೆ : ಪೃಥ್ವಿ ಆರಾಧ್ಯ ಸಹಕಾರ: ಶ್ರೀಧರ ಮೂರ್ತಿ
ರಂಗಪರಿಕರ : ರಘುನಂದನ, ಶಾಸ್ತ್ರಿ, ಸುನೈನಾ

ವಿನ್ಯಾಸ ಮತ್ತು ನಿರ್ದೇಶನ : ಪೃಥ್ವಿ ಆರಾಧ್ಯ, ಪ್ರಚಾರ : F5

ದಿನಾಂಕ : ಶುಕ್ರವಾರ, 16-02-2010, ಸಮಯ : ಸಂಜೆ 7.30, ಟಿಕೇಟ್ ಬೆಲೆ : 70/-
ವಿವರಗಳಿಗೆ 98806 95659

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+