ಮಣಿಪಾಲ್ನಿಂದ ಕಾಸರಗೋಡಿಗೆ ವೋಲ್ವೋ ಬಸ್
ಮಣಿಪಾಲ್,
ಏ.11: ಮಣಿಪಾಲ ಹಾಗೂ ಕಾಸರಗೋಡು ನಡುವಿನ ಅಂತಾರಾಜ್ಯ ವೋಲ್ವೋ ಬಸ್ ಸಂಚಾರಕ್ಕೆ ರಾಜ್ಯ ಸಾರಿಗೆ ಸಚಿವ ಆರ್ ಅಶೋಕ್ ಶನಿವಾರ ಚಾಲನೆ ನೀಡಿದರು. ಮಾ. 27 ರಂದು ಉಡುಪಿ ಮಣಿಪಾಲ್ ನಡುವೆ ವೋಲ್ವೋ ಬಸ್ ಸಂಚಾರ ಆರಂಭಿಸಿ, ಯಶಸ್ಸು ಕಂಡ ಬೆನ್ನಲ್ಲೇ ಕಾಸರಗೋಡಿಗೆ ಹವಾನಿಯಂತ್ರಿತ ಬಸ್ ಗಳನ್ನು ಓಡಿಸಲಾಗುತ್ತಿದೆ. id="toptextpromo">ಸಂಚಾರ
ಸಮಯ:
ಮಣಿಪಾಲ್
ನಿಂದ
ಪ್ರತಿದಿನ
ಬೆಳಗ್ಗೆ
9.15,
ಮಧ್ಯಾಹ್ನ
1.45
ಹಾಗೂ
ಸಂಜೆ
4.15
ಕ್ಕೆ
ಬಸ್
ಕಾಸರಗೋಡಿಗೆ
ಹೊರಡುತ್ತದೆ.
ಕಾಸರಗೋಡಿನಿಂದ
ಬೆಳಗ್ಗೆ
8.15,
ಮಧ್ಯಾಹ್ನ
1.50
ಹಾಗೂ
5.30
ಕ್ಕೆ
ಬಸ್
ಮಣಿಪಾಲ್
ಕಡೆಗೆ
ಹೊರಡಲಿದೆ.
ಮಾರ್ಗ:ಉಡುಪಿ, ಕಾಪು, ಪಡುಬಿಡ್ರಿ, ಮೂಲ್ಕಿ, ಸುರತ್ಕಲ್,ತೊಕ್ಕೊಟ್ಟು, ಮಂಜೇಶ್ವರ, ಹೊಸಂಗಡಿ, ಉಪ್ಪಾಳ, ಬಾಂದ್ಯೊಂಡು ಹಾಗೂ ಕುಂಬ್ಳೆ id='are-slot-1' class='oiad oi-axt oiadv'> id='top-searched-articles'>
ಮಣಿಪಾಲ
ಹಾಗೂ ಮಂಗಳೂರು ನಡುವೆ ಸರ್ಕಾರಿ ಬಸ್ ವ್ಯವಸ್ಥೆ ರೂಪಿಸಲು ತುಂಬಾ ತಡವಾಗಿದೆ ಆದರೆ, ಪ್ರಸ್ತುತ ಎಸಿ ಬಸ್ ಸಂಚಾರವನ್ನು ಜನ ಮೆಚ್ಚಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಬಸ್ ಸೇವೆಯಲ್ಲಿ ಆರೋಗ್ಯಕರ ಸ್ಪರ್ಧೆಯಿರಬೇಕು, ಜನರ ಸೇವೆ ನಮ್ಮ ಕರ್ತವ್ಯ ಎಂದರು.ಬನ್ನಂಜೆ ಬಳಿ 3.5 ಕೋಟಿ ರು ವೆಚ್ಚದಲ್ಲಿ ಅಧುನಿಕ ಬಸ್ ನಿಲ್ದಾಣ ನಿರ್ಮಿಸಲಾಗುವುದು ಹಾಗೂ ಮಣಿಪಾಲ್ ಬಳಿ ಪ್ರಾದೇಶಿಕ ಸಾರಿಗೆಯನ್ನು 2.3 ಎಕರೆ ವಿಸ್ತೀರ್ಣದಲ್ಲಿ 3.5 ಕೋಟಿ ರು ವೆಚ್ಚದಲ್ಲಿ ನಿರ್ಮಿಸುವ ಭರವಸೆಯನ್ನು ಅಶೋಕ್ ನೀಡಿದರು.











Click it and Unblock the Notifications