ಲೋಡ್ ಶೆಡ್ಡಿಂಗ್ ತೊಂದರೆ ಇನ್ನಿಲ್ಲ: ಸಿಎಂ

ಬೆಂಗಳೂರು,ಏ.6:ರಾಜಧಾನಿ

ಬೆಂಗಳೂರು
ನಗರ
ಸೇರಿದಂತೆ
ಮುಂದಿನ
ಎರಡು
ತಿಂಗಳ
ಕಾಲ
ಇಡೀ
ರಾಜ್ಯಕ್ಕೆ
ಅಗತ್ಯ
ವಿದ್ಯುತ್
ಪೂರೈಸಲು
ರಾಜ್ಯ
ಸರ್ಕಾರ
ಬದ್ಧವಾಗಿದೆ
ಎಂದು
ಮುಖ್ಯಮಂತ್ರಿ
ಯಡಿಯೂರಪ್ಪ
ಹೇಳಿದರು.

id="toptextpromo">

ಸೋಮವಾರ

ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ
ಆವರು
ಬೆಂಗಳೂರಿಗೆ
ಲೋಡ್‌ಶೆಡ್ಡಿಂಗ್
ಹೇರುವುದಿಲ್ಲ
ಎಂದು
ಸ್ಪಷ್ಟ
ಪಡಿಸಿದರು.
ಗ್ರಾಮೀಣ
ಭಾಗಕ್ಕೆ
12ಗಂಟೆಗಳ
ಕಾಲ
ವಿದ್ಯುತ್
ನೀಡಲಿದ್ದು,
6ಗಂಟೆ
ಕಾಲ
ಮೂರು
ಫೇಸ್
ಹಾಗೂ
6ಗಂಟೆ
ಕಾಲ
ಸಿಂಗಲ್
ಫೇಸ್
ವಿದ್ಯುತ್
ನೀಡುವುದಾಗಿ
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಏಪ್ರಿಲ್,

ಮೇ
ತಿಂಗಳಲ್ಲಿ
ವಿದ್ಯುತ್
ಪೂರೈಕೆಯಲ್ಲಿ
ವ್ಯತ್ಯಯವಾಗದಂತೆ
ನೋಡಿಕೊಳ್ಳಲಾಗುವುದು.
ಸಂಬಂಧ
ಇಂಧನ
ಇಲಾಖೆಯ
ಹಿರಿಯ
ಅಧಿಕಾರಿಗಳ
ಜತೆಗೆ
ಮೂರು
ಗಂಟೆಗಳ
ಕಾಲ
ಚರ್ಚೆ
ನಡೆಸಿರುವುದಾಗಿ
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+