ಲೋಕೋರ್ ಹೈಕೋರ್ಟ್ ಹಂಗಾಮಿ ಸಿಜೆ
ಬೆಂಗಳೂರು,
ಏ. 5 : ನ್ಯಾಯಮೂರ್ತಿ ಮದನ್ ಬಿ ಲೋಕೋರ್ ಅವರು ಕರ್ನಾಟಕ ಹೈಕೋರ್ಟ್ ನ ಹಂಗಾಮಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಡಾ ಕೆ ಜಿ ಬಾಲಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. id="toptextpromo"> ಮುಖ್ಯನ್ಯಾಯಮೂರ್ತಿ ಪಿಡಿ ದಿನಕರನ್ ರಜೆ ಮೇಲೆ ತೆರೆಳಿದ್ದು, ಅವರ ಗೈರು ಹಾಜರಿಯಲ್ಲಿ ನ್ಯಾ. ಮದನ್ ಬಿ ಲೋಕೋರ್ ಅವರು ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ದಿನಕರನ್ ಅವರನ್ನು ಶಾಶ್ವತ ವರ್ಗಾವಣೆ ಮಾಡುವುದಾಗಲಿ ಅಥವಾ ಸೇವೆಯಿಂದ ತೆಗೆದುಹಾಕುವುದಾಗಲಿ ಮಾಡಿಲ್ಲ, ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'> ನ್ಯಾಯಾಂಗದ ಆಡಳಿತ ಹಾಗೂ ನ್ಯಾಯದಾನಕ್ಕೆ ಅಡ್ಡಿಯಾಗಬಾರದೆಂಬ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಮದನ್ ಲೋಕೋರ್ ಅವರನ್ನು ತಾತ್ಕಾಲಿಕ ನೇಮಕ ಮಾಡಲಾಗಿದೆ ಎಂದು ಬಾಲಕೃಷ್ಣನ್ ವಿವರಿಸಿದ್ದಾರೆ.











Click it and Unblock the Notifications