ಜಂಬೋ ಪಡೆ ಸೇರಿಕೊಂಡ ಪೀಟರ್ಸನ್

ಬಾಂಗ್ಲಾ ದೇಶದೊಂದಿಗಿನ ಟೆಸ್ಟ್ ಸರಣಿ ಮುಕ್ತಾಯಗೊಂಡ ನಂತರ ಪೀಟರ್ಸನ್ ಚಿನ್ನಸ್ವಾಮಿ ಮೈದಾನದಲ್ಲಿ ಸೋಮವಾರ ಆರ್ ಸಿ ಬಿ ತಂಡದ ತರಬೇತಿಯಲ್ಲಿ ಭಾಗವಹಿಸಿದ್ದರು. ಸೋಮವಾರದ ಐಪಿಎಲ್ ಪಂದ್ಯದ ನಂತರ ಬೆಂಗಳೂರು ತಂಡ ನಾಲ್ಕು ಗೆಲುವು ಮತ್ತು ಎರಡು ಸೋಲಿನೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದು ಕೊಂಡಿದೆ.












Click it and Unblock the Notifications