ಚಿರನಿದ್ರೆಗೆ ಗಿರಿಜಾ ಪ್ರಸಾದ್ ಕೋಯಿರಾಲ

ಕಠ್ಮಂಡು,

ಮಾ.20:
ನೇಪಾಳದ
ಮಾಜಿ
ಪ್ರಧಾನಿ
ಗಿರಿಜಾ
ಪ್ರಸಾದ್
ಕೋಯಿರಾಲ(87)
ಚಿರನಿದ್ರೆಗೆ
ಜಾರಿದ್ದಾರೆ.
ಕಳೆದ
ಕೆಲ
ಕಾಲದಿಂದ
ಅವರು
ಶ್ವಾಸಕೋಶ
ಸಂಬಂಧಿ
ಕಾಯಿಲೆಯಿಂದ
ಬಳಲುತ್ತಿದ್ದರು.ಇತ್ತೀಚೆಗೆ
ಡಯೇರಿಯಾದಿಂದ
ಬಳಲುತ್ತಿದ್ದ
ಅವರನ್ನು
ಚಿಕಿತ್ಸೆಗಾಗಿ
ಆಸ್ಪೆತ್ರೆಗೆ
ದಾಖಲಿಸಿದ್ದರು.

id="toptextpromo">

ಮೂರು

ದಿನಗಳ
ಹಿಂದಷ್ಟೆ
ಆಸ್ಪತ್ರೆಯಿಂದ
ಬಿಡುಗಡೆಯಾಗಿದ್ದರು.
ವಿದೇಶಾಂಗ
ಸಚಿವೆಯಾಗಿ
ಕಾರ್ಯ
ನಿರ್ವಹಿಸುತ್ತಿರುವ
ಅವರ
ಮಗಳ
ಮನೆಯಲ್ಲೆ
ಅವರುಗೆ
ಚಿಕಿತ್ಸೆ
ನೀಡಲಾಗುತ್ತಿತ್ತು.
ಶ್ವಾಸಕೋಶದ
ಸಮಸ್ಯೆಯಿಂದ
ಬಳಲುತ್ತಿದ್ದ
ಅವರಿಗೆ
ಮನೆಯಲ್ಲೆ
ವೆಂಟಿಲೇರಟ್
ಗಳ
ಮೂಲಕ
ಚಿಕಿತ್ಸೆ
ಕೊಡಲಾಗುತ್ತಿತ್ತು.
ಇಂದು
ಅವರ
ಪರಿಸ್ಥಿತಿ
ವಿಷಮಿಸಿದ
ಕಾರಣ
ಕೋಯಿರಾಲ
ನಿಧನರಾದರು.

id='are-slot-1'
class='oiad
oi-axt
oiadv'>
id='top-searched-articles'>

ನೇಪಾಳದಲ್ಲಿ

240
ವರ್ಷಗಳ
ರಾಜ
ಪ್ರಭುತ್ವಕ್ಕೆ
ಅಂತ್ಯಹಾಡಿ
ಪ್ರಜಾಪ್ರಭುತ್ವವನ್ನು
ಸ್ಥಾಪಿಸುವಲ್ಲಿ
ಕೋಯಿರಾಲ
ಪ್ರಧಾನ
ಪಾತ್ರ
ವಹಿಸಿದ್ದರು.
ನಾಲ್ಕು
ಬಾರಿ
ಅವರು
ನೇಪಾಳದ
ಪ್ರಧಾನಿಯಾಗಿ
ಆಯ್ಕೆಯಾಗಿದ್ದರು.
2007ರ
ಜನವರಿಯಿಂದ
2008ರ
ಜುಲೈವರೆಗೆ
ರಾಷ್ಟ್ರಪತಿಯಾಗಿ
ಕಾರ್ಯನಿರ್ವಹಿಸಿದ್ದರು.
ಕೋಯಿರಾಲ
ನಿಧನಕ್ಕೆ
ಎಲ್ಲ
ರಾಜಕೀಯ
ಪಕ್ಷಗಳು
ತೀವ್ರ
ಸಂತಾಪ
ಸೂಚಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+