ಶಿವಮೊಗ್ಗ ತಾಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ
ಶಿವಮೊಗ್ಗ,ಮಾ.20
: ತಾಲೂಕ್ ಪಂಚಾಯತ್ ಅಧ್ಯಕ್ಷ ಸ್ಥಾನವು ಬಿಜೆಪಿಯಿಂದ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಗಂಗಮ್ಮ ಚಂದ್ರಪ್ಪ ಆಯ್ಕೆಯಾಗಿದ್ದಾರೆ. id="toptextpromo">ಶನಿವಾರ
ನಡೆದ ತಾಲ್ಲೂಕು ಪಂಚಾಯತಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಯ ಅನ್ನಪೂರ್ಣರವರನ್ನು 7 ಮತಗಳ ಅಂತರದಿಂದ ಸೋಲಿಸಿದ ಗಂಗಮ್ಮ ಚಂದ್ರಪ್ಪರವರು ಉಳಿದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾಲ್ಲೂಕು
ಪಂಚಾಯತಿಯಲ್ಲಿ ಹಾಜರಿದ್ದ 17 ಸದಸ್ಯರಲ್ಲಿ 12 ಮತಗಳನ್ನು ಕಾಂಗ್ರೆಸ್‌ನ ಗಂಗಮ್ಮ ಚಂದ್ರಪ್ಪ ಪಡೆದಿದ್ದರೆ, ಬಿಜೆಪಿಯ ಅನ್ನಪೂರ್ಣ 5 ಮತಗಳನ್ನು ಪಡೆದಿದ್ದರು.











Click it and Unblock the Notifications