ಕನ್ನಡ ಮಾತನಾಡುವವರ ಸಂಖ್ಯೆ 5 .08 ಕೋಟಿ

ನವದೆಹಲಿ,

ಮಾ.15
:
ಭಾರತದಲ್ಲಿ
ಹಿಂದಿ
ಭಾಷೆ
ಹೊರತು
ಪಡಿಸಿದರೆ
ಹೆಚ್ಚಿನ
ಜನ
ಮಾತನಾಡುವ
ಭಾಷೆ
ಇಂಗ್ಲಿಷ್.
ಅಲ್ಲದೇ,
ಅನೇಕ
ಕನ್ನಡಿಗರು
ಬೇರೆ
ಭಾಷೆಯನ್ನು
ತಮ್ಮ
ಪ್ರಥಮ
ಭಾಷೆಯಾಗಿ
ಸ್ವೀಕರಿಸಿದ್ದಾರೆನ್ನುವ
ಸತ್ಯ
ಜನಸಂಖ್ಯೆ
2001ರ
(ದ್ವಿಭಾಷಿಯತೆ
ಮತ್ತುತ್ರಿಭಾಷಿಯತೆ)
ಮಾಹಿತಿಯಲ್ಲಿ
ಬಹಿರಂಗಗೊಂಡಿದೆ.

id="toptextpromo">

ಹಿಂದಿ

ಮಾತನಾಡುವ
ಸುಮಾರು
55
ಕೋಟಿ
ಭಾರತೀಯರ
ಪೈಕಿ
42
ಕೋಟಿ
ಜನರಿಗೆ
ಹಿಂದಿ
ಪ್ರಥಮ
ಭಾಷೆಯಾಗಿದೆ.
ದೇಶದ
25
.5
ಕೋಟಿ
ಭಾರತೀಯರಿಗೆ
ಎರಡು
ಭಾಷೆಗಳು
ಮತ್ತು
8
.75
ಕೋಟಿ
ಭಾರತೀಯರಿಗೆ
ಮೂರು
ಭಾಷೆಗಳು
ತಿಳಿದಿವೆ.
ಒಂದಕ್ಕಿಂತ
ಹೆಚ್ಚು
ಭಾಷೆ
ಬಲ್ಲವರಲ್ಲಿ
ನಗರ
ಪ್ರದೇಶದವರೆ
ಹೆಚ್ಚು.
13
.67
ಕೋಟಿ
ಗ್ರಾಮೀಣ
ಪ್ರದೇಶದವರಿಗೆ
ಎರಡು
ಭಾಷೆಗಳು
ತಿಳಿದಿವೆ.

id='are-slot-1'
class='oiad
oi-axt
oiadv'>
id='top-searched-articles'>

ಭಾರತದ

ಪ್ರಥಮ
ಭಾಷೆಯಾಗಿ
ಎರಡನೇ
ದೊಡ್ಡ
ಭಾಷೆ
ಎನಿಸಿಕೊಂಡಿದ್ದ
ಬಂಗಾಳಿ
ಈಗ
ಇಂಗ್ಲಿಷ್
ಗೆ
ತನ್ನ
ಸ್ಥಾನ
ಬಿಟ್ಟು
ಕೊಟ್ಟು
ಮೂರನೇ
ಸ್ಥಾನಕ್ಕೆ
ಇಳಿದಿದೆ.
ಕರ್ನಾಟಕದ
ಅನೇಕ
ಜನ
ಇತರ
ಭಾಷೆಯನ್ನು
ಪ್ರಥಮ
ಭಾಷೆಯಾಗಿ
ಸ್ವೀಕರಿಸಿ,
ಕನ್ನಡಕ್ಕೆ
ಎರಡನೇ
ಸ್ಥಾನ
ನೀಡಿದ್ದಾರೆ.
ಒಟ್ಟು
ಕನ್ನಡ
ಮಾತನಾಡುವವರ
ಸಂಖ್ಯೆ
5
.08
ಕೋಟಿ
ಆಗಿದ್ದರೆ
ಇದರಲ್ಲಿ
3
.70
ಕೋಟಿ
ಜನರಿಗೆ
ಮಾತ್ರ
ಕನ್ನಡ
ಪ್ರಥಮ
ಭಾಷೆಯಾಗಿದೆ.
ಆದರೂ
ಒಟ್ಟು
ಸಂಖ್ಯೆಯಲ್ಲಿಕನ್ನಡ
ಗುಜರಾತಿಯನ್ನು
ಹಿಂದಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+