ಕುಲಾಂತರಿ ಬೆಳೆ ಭದ್ರತಾ ಕಾಯ್ದೆ ಅಡಿಗೆ

ಅಹಾರ ಉತ್ಪನ್ನ ಕುರಿತಂತೆ ಇರುವ ವಿವಿಧ ಕಾಯ್ದೆಗಳನ್ನು ಒಟ್ಟುಗೂಡಿಸಿ, ಭದ್ರತೆ ಒದಗಿಸುವುದು ಹಾಗೂ ದೇಶದಲ್ಲಿ ಏಕರೂಪದ ಪರವಾನಿಗೆ ಪದ್ಧತಿ ಜಾರಿಗೆ ತರುವ ಉದ್ದೇಶದಿಮ್ದ ಆಹಾರ ಭದ್ರತೆ ಕಾಯ್ದೆ(FSSA) ಯನ್ನು 2006ರಲ್ಲಿ ಜಾರಿಗೆ ತರಲಾಯಿತು. ಆಹಾರ ಭದ್ರತಾ ಮಂಡಳಿಯನ್ನು ಸರ್ಕಾರ 2008ರಲ್ಲಿ ನೇಮಿಸಿ, ಈ ಕಾನೂನಿನಡಿಯಲ್ಲಿ ಬರುವ ಉತ್ಪನ್ನಗಳನ್ನು ವಿಷದಪಡಿಸಲು ತಿಳಿಸಿದೆ ಎಂದು ತ್ರಿವೇದಿ ಹೇಳಿದರು.












Click it and Unblock the Notifications