ದೇಶಕ್ಕೆ ಕಡ್ಡಾಯ ಮತದಾನ ಅಗತ್ಯ

ದೇಶದಲ್ಲಿ ಸುಶಿಕ್ಷಿತರೇ ಮತದಾನದಿಂದ ದೂರು ಉಳಿಯುತ್ತಿರುವ ಅಂಶ ಬೆಳಕಿದೆ ಬಂದಿದೆ. ಒಂದು ವೇಳೆ ಕಡ್ಡಾಯ ಮತದಾನ ಸಂಬಂಧ ಸಮೀಕ್ಷೆಯೇನಾದರೂ ನಡೆಸಿದರೆ, ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಸಮಾಜದಲ್ಲಿರು ಉನ್ನತ ಸ್ತರದ ಜನರು ಮತದಾನದಿಂದ ದೂರುವುಳಿದಿರುವುದು ಖೇಧಕರ ಸಂಗತಿ ಎಂದು ಅಡ್ವಾಣಿ ಹೇಳಿದ್ದಾರೆ. ಹೀಗಾಗಿ ಗುಜರಾತ್ ಮುಖ್ಯಮಂತ್ರಿ ಜಾರಿಗೆ ತಂದಿಂತೆ ಕೇಂದ್ರ ಸರಕಾರ ಮತದಾನ ಕಡ್ಡಾಯ ಕಾನೂನು ಜಾರಿಗೆ ತರುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.












Click it and Unblock the Notifications