ವೈದ್ಯರಿಂದ ನಿಸ್ವಾರ್ಥ ಸೇವೆ ಅಗತ್ಯ: ರಾಚಂಗೌಡ

ಪುರಭವನದಲ್ಲಿ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ತೆ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹೋಮಿಯೋಪತಿಯು ನ್ಯಾನೋ ತಂತ್ರಜ್ಞಾನ ಇದ್ದಂತೆ ಬರೀ ಪ್ರಶ್ನೆಗಳ ಮೂಲಕ ನಾವು ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ಆಲೋಪತಿಗೆ ಹೋಲಿಸಿದರೆ ಇದರ ಚಿಕಿತ್ಸಾ ಹಾಗೂ ಔಷಧಿ ವೆಚ್ಚವು ಸಹ ಬಹಳ ಕಡಿಮೆ. ಈಗ ಉತ್ಸಾಹದಿಂದ ಪದವಿ ಪಡೆದು ಹೊರಹೊಮ್ಮುತ್ತಿರುವ ಯುವ ವೈದ್ಯರು ಕನಿಷ್ಟ ಎರಡು ವರ್ಷಗಳ ಕಾಲವಾದರೂ ಹಳ್ಳಿಗಳಲ್ಲಿ ಕೆಲಸ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.












Click it and Unblock the Notifications