ಮಂಗಳೂರಿಗೆ ಹರಡಿದ ಬಿಎಸ್ಸೆನ್ನೆಲ್ 3ಜಿ ಸೌಲಭ್ಯ

ಮುಂದಿನ ಎರಡು ಮೂರು ತಿಂಗಳಲ್ಲಿ ಕರ್ನಾಟಕದ ಸುಮಾರು 32 ಪಟ್ಟಣಗಳಲ್ಲಿ 3ಜಿ ಸೌಲಭ್ಯವನ್ನು ಪರಿಚಯಿಸಲಾಗುತ್ತದೆ. ದೇಶದಲ್ಲಿ 3ಜಿ ಸೌಲಭ್ಯವನ್ನು ಬಿಎಸ್ ಎನ್ ಎಲ್ ಹಾಗೂ ಎಂಟಿಎನ್ ಎಲ್ ಸಂಸ್ಥೆಗಳು ಮಾತ್ರ ನೀಡುತ್ತಿವೆ. ಖಾಸಗಿ ಸ್ವಾಮ್ಯದ ಮೊಬೈಲ್ ಸೇವಾ ಸಂಸ್ಥೆಗಳು ಇನ್ನೂ 3ಜಿ ಸೌಲಭ್ಯವನ್ನು ನೀಡಲು ಅನುಮತಿ ಸಿಕ್ಕಿಲ್ಲ. 3ಜಿ ಸೌಲಭ್ಯ ಒದಗಿಸುವ ಅನುಮತಿ ಹೊಂದಲು ಖಾಸಗಿ ಸಂಸ್ಥೆಗಳಿಗೆ ಏ.9 ರಂದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ.












Click it and Unblock the Notifications