ಮುಸ್ಲಿಮರಿಗೆ ಶೇ.10 ಮೀಸಲಾತಿ ನೀಡಿ: ಪಾಸ್ವಾನ್

ಅಲ್ಪಸಂಖ್ಯಾತರ ಅಭಿವೃದ್ಧಿಯಿಂದ ಮಾತ್ರ ದೇಶದ ಸಾಮಾಜಿಕ, ಆರ್ಥಿಕ ಏಳಿಗೆ ಸಾಧ್ಯ. ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಕರೆತರಬೇಕು. ಅವರಿಗೆ ಅಗತ್ಯವಾದ ವಿದ್ಯೆ, ಉದ್ಯೋಗ ನೀಡಬೇಕು ಇದಕ್ಕೆ ಶೇ. 10 ರಷ್ಟು ಮೀಸಲಾತಿ ಬೇಕೆ ಬೇಕು. ದಲಿತರು ಹಾಗೂ ಮುಸ್ಲಿಂ ಜನಾಂಗದ ಬೆಂಬಲಕ್ಕೆ ಲೋಕಜನ ಶಕ್ತಿ ಸದಾ ಸಿದ್ಧವಿರುತ್ತದೆ. ಸಿಮಿ ಸಂಘಟನೆ ನಿಷೇಧಕ್ಕೆ ಮುನ್ನ ಆರೆಸ್ಸೆಸ್, ವಿಎಚ್ ಪಿಯ ನಿಷೇಧವಾಗಲಿ.ಬಾಂಗ್ಲಾದಿಂದ ಬಂದಿರುವ ವಲಸಿಗರಿಗೆ ಭಾರತದ ಪೌರತ್ವ ನೀಡಬೇಕು ಎಂದು ಪಾಸ್ವಾನ್ ಆಗ್ರಹಿಸಿದರು.












Click it and Unblock the Notifications