ಪಾಸ್ ಪೋರ್ಟ್ ಇದ್ದರೆ ಎನ್ಆರ್ಐಗಳಿಗೆ ಮತದಾನ ಹಕ್ಕು

ಬೆಂಗಳೂರು,

ಫೆ.
22
:
ಪಾಸ್
ಪೋರ್ಟ್
ಹೊಂದಿರುವ
ಪ್ರತಿಯೊಬ್ಬ
ಭಾರತೀಯನಿಗೂ
ಮತದಾನದ
ಹಕ್ಕು
ಕಲ್ಪಿಸುವ
ಹೊಸ
ಮಸೂದೆಯನ್ನು
ಬರುವ
ಸಂಸತ್
ಅಧಿವೇಶನದಲ್ಲಿ
ಮಂಡಿಸಲಾಗುವುದು
ಎಂದು
ಕೇಂದ್ರ
ಕಾನೂನು
ಸಚಿವ
ವೀರಪ್ಪ
ಮೊಯ್ಲಿ
ಹೇಳಿದ್ದಾರೆ.

id="toptextpromo">

ಗರ್

ಶಾಮ್
ಇನ್ಫೋಮೀಡಿಯಾ
ಸಂಸ್ಥೆಯ
2009ನೇ
ಸಾಲಿನ
ಪ್ರಶಸ್ತಿ
ಪ್ರದಾನ
ಸಮಾರಂಭದಲ್ಲಿ
ಪಾಲ್ಗೊಂಡು
ಮಾತನಾಡಿದ
ಅವರು,
ಅನಿವಾಸಿ
ಭಾರತೀಯರಾಗಿದ್ದು,
ಅವರ
ಬಳಿ
ಭಾರತದ
ಪಾಸ್
ಪೋರ್ಟ್
ಇದ್ದಲ್ಲಿ
ಅಂತಹವರಿಗೆ
ಚುನಾವಣೆಯಲ್ಲಿ
ಮತದಾನದ
ಅವಕಾಶ
ಕಲ್ಪಿಸಿಕೊಡುವುದು
ಮಸೂದೆಯ
ಉದ್ದೇಶ
ಎಂದು
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಉದ್ದೇಶಿತ

ಮಸೂದೆ
ಕುರಿತು
ಈಗಾಗಲೇ
ಸಚಿವ
ಸಂಪುಟ
ಸಭೆಯಲ್ಲಿ
ಚರ್ಚಿಸಿ
ಅನುಮೋದನೆ
ಪಡೆಯಲಾಗಿದೆ.
ಮುಂದಿನ
ಅಧಿವೇಶನದಲ್ಲಿ
ಮಂಡಿಸಿ
ಒಪ್ಪಿಗೆ
ಪಡೆಯಲಾಗುವುದು
ಎಂದು
ಮೊಯ್ಲಿ
ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+