ಎನ್ ಡಿಎ ಕಾರ್ಯಾಧ್ಯಕ್ಷರಾಗಿ ಅಡ್ವಾಣಿ ಆಯ್ಕೆ

ಸಂಸತ್ತಿನ ಉಭಯ ಸದನಗಳಲ್ಲಿ ಭಾನುವಾರ ಸಂಜೆ ನಡೆದ ಎನ್ ಡಿಎ ನಾಯಕರ ಸಭೆಯಲ್ಲಿ ವಾಜಪೇಯಿಅವರು ಶೀಘ್ರ ಗುಣಮುಖರಾಗಲೆಂದು ಯಾದವ್ ಹಾರೈಸಿದರು. ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟದ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ಅಡ್ವಾಣಿ ಹೆಸರನ್ನು ಪ್ರಸ್ತಾಪಿಸಿದ ನಿರ್ಣಯ ಮಂಡಿಸಿದರು ಎಂದು ರಾಜ್ಯಸಭೆಯಲ್ಲಿ ಉಪನಾಯಕರಾಗಿರುವ ಎಸ್ ಎಸ್ ಅಹ್ಲುವಾಲಿಯಾ ತಿಳಿಸಿದರು. ಪಾಜಪೇಯಿ ಅವರು ಎನ್ ಡಿಎ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.











Click it and Unblock the Notifications