ಬಿಬಿಎಂಪಿ ಮೀಸಲಾತಿ; ಸಮಯ ಕೋರಿದ ಸರ್ಕಾರ
ಬೆಂಗಳೂರು,
ಫೆ.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿ ಪರಿಷ್ಕರಣೆಗೆ ಫೆ.24ರವರೆಗೆ ಸಮಯ ಕೋರಿ ಸರಕಾರ ರಾಜ್ಯ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಕೋರ್ಟ್ ಆದೇಶದ ಪ್ರಕಾರ ಫೆ.20ರೊಳಗೆ ಪಟ್ಟಿ ಪರಿಷ್ಕರಿಸಬೇಕು. id="toptextpromo">ಚುನಾವಣಾ
ಅಯೋಗ ಫೆಬ್ರವರಿ 30ರೊಳಗೆ ಚುನಾವಣೆ ಪೂರ್ಣಗೊಳಿಸಬೇಕಾಗಿದೆ. ಒಂದು ವೇಳೆ ಸರಕಾರ ಫೆ.20ರಂದು ಅಧಿಸೂಚನೆ ಹೊರಡಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. id='are-slot-1' class='oiad oi-axt oiadv'> id='top-searched-articles'>ಬಿಬಿಎಂಪಿ
ವಾರ್ಡ್ ಮೀಸಲಾಗಿ ಪಟ್ಟಿ ಪರಿಷ್ಕರಣೆ ಮಧ್ಯಂತರಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 22ರಂದು ವಿಚಾರಣೆ ನಡೆಸಲಿದೆ. ಸರಕಾರ ಫೆಬ್ರವರಿ 22ರೊಳಗೆ ಚುನಾವಣಾ ಆಯೋಗಕ್ಕೆ ಪಟ್ಟಿ ನೀಡಬೇಕು.











Click it and Unblock the Notifications