ನೋಕಿಯಾ 2730 ಕ್ಲಾಸಿಕ್ ಬಿಡುಗಡೆ

Nokia 2730 Classic
ನವದೆಹಲಿ, ಫೆ. 15 : ನೋಕಿಯಾ 2730 ಕ್ಲಾಸಿಕ್ ಎಂಬ 3 ಜಿ ಮೊಬೈಲ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ನೋಕಿಯಾ ಅಭಿವೃದ್ಧಿಪಡಿಸಿರುವ ಈ ಮೊಬೈಲ್ 2 ಮೆಗಾ ಪಿಕ್ಸೆಲ್ ಕ್ಯಾಮರಾ ಇದೆ. ಇದರಲ್ಲಿ 176x144 ಪಿಕ್ಸೆಲ್(ಸಿಐಎಫ್) ತನಕ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಕೂಡ ಇದೆ.

264,144 ಬಣ್ಣಗಳನ್ನು ಇದು ಡಿಸ್ ಪ್ಲೇ ಮಾಡಬಹುದು. ಕೇವಲ 87.7 ಗ್ರಾಂ ತೂಕದ ಮೊಬೈಲ್ ಇದಾಗಿದೆ. ನೋಕಿಯಾ ಮ್ಯಾಪ್ ಅಪ್ಲಿಕೇಶನ್, ಟಿಸಿಪಿ, ಐಪಿ ಹಾಗೂ ಬ್ಲೂಟೂತ್ ಗಳನ್ನು ಇದು ಒಳಗೊಂಡಿದೆ. ಓಪೇರಾ ಮಿನಿ ಬ್ರೌಸರ್, ನೋಕಿಯಾ ಮೊಬೈಲ್ ಸರ್ಚ್, ಅಟೋಮ್ಯಾಟಿಕ್ ಸ್ವಿಚ್ಚಿಂಗ್, ಆಡಿಯೋ, ವಿಡಿಯೋ ಪ್ರೇಯರ್, ಮೈಕ್ರೋಫೋನ್, ವಾಯ್ಸ್ ರೆಕಾರ್ಡರ್, ಡಿಜಿಟಲ್ ಸ್ಟಿರಿಯೋ. ಮೈಕ್ರೋಫೋನ್,ಎಫ್ಎಂ ಇದರಲ್ಲಿದೆ. ಸದ್ಯಕ್ಕೆ 2730 ಮೊಬೈಲ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದರ ಬೆಲೆ 4499 ರುಪಾಯಿ ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+