ಹೆದ್ದಾರಿ ತಾಂತ್ರಿಕ ಸಮಿತಿಗೆ ನಿಲೇಕಣಿ ನೇಮಕ

ನಿಲೇಕಣಿ ನೇತೃತ್ವದ ಸಮಿತಿ ಯಾವ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಉತ್ತಮ ಎಂಬುದನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಿದೆ. ಹೆದ್ದಾರಿ ತಾಂತ್ರಿಕತೆ ಅಳವಡಿಕೆ ಕುರಿತ ಸಮಿತಿ ಮೊದಲ ಸಭೆಯನ್ನು ನಿಲೇಕಣಿ ಫೆ 22 ರಂದು ನಡೆಸಲಿದ್ದಾರೆ. ಸಮಿತಿಯಲ್ಲಿ ಭೂಸಾರಿಗೆ ಸಚಿವಾಲಯದ ಮಹಾ ನಿರ್ದೇಶಕ ನಿರ್ಮಲ್ ಜೀತ್ ಸಿಂಗ್ ಹೆದ್ದಾರಿ ಪ್ರಾಧಿಕಾರದ ಸದಸ್ಯ ವಿ ಎಲ್ ಪಠಾಣ್ ಕರ್ ಸದಸ್ಯರಾಗಿದ್ದಾರೆ.












Click it and Unblock the Notifications